alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಗ್ನೇಚರ್ ಬ್ರಿಜ್ ನಲ್ಲಿ ಮಂಗಳಮುಖಿಯರ ಅಶ್ಲೀಲ ನೃತ್ಯ

ದೆಹಲಿಯ ವಜಿರಾಬಾದ್ ನಲ್ಲಿ ಕೆಲ ದಿನಗಳ ಹಿಂದಷ್ಟೇ ಉದ್ಘಾಟನೆಗೊಂಡಿರುವ ಸಿಗ್ನೇಚರ್ ಬ್ರಿಜ್ ವಿವಾದದಿಂದ ಸುದ್ದಿಯಾಗ್ತಿದೆ. ಜನರು ಸೇತುವೆ ತುದಿಯಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಇದು ಸೆಲ್ಫಿ ಸೇತುವೆಯಾಗಿ ಬದಲಾಗುತ್ತಿದೆ. ಜೊತೆಗೆ ಸೇತುವೆ ಮೇಲೆ ಮಂಗಳಮುಖಿಯರ ಅಸಹ್ಯದ ವಿಡಿಯೋ ಒಂದು ವೈರಲ್ ಆಗಿದೆ.

ಮಂಗಳಮುಖಿಯರು ಸೇತುವೆ ಮೇಲೆ ನಿರ್ವಸ್ತ್ರರಾಗಿ ಫೋಟೋ ತೆಗೆಸಿಕೊಂಡಿದ್ದಾರೆ. ಮಂಗಳ ಮುಖಿಯರು ಬಟ್ಟೆ ಬಿಚ್ಚಿ ಡಾನ್ಸ್ ಮಾಡ್ತಿರುವುದು ವಿಡಿಯೋದಲ್ಲಿದೆ. ಇವ್ರ ಡಾನ್ಸ್ ಹಾಗೂ ಅಶ್ಲೀಲ ವರ್ತನೆಯಿಂದ ವಾಹನ ಸವಾರರು ಪರದಾಡಿದ್ರು. ಜೊತೆಗೆ ಒಂದು ಗಂಟೆಗೂ ಹೆಚ್ಚು ಕಾಲ ಸೇತುವೆ ಮೇಲೆ ಟ್ರಾಫಿಕ್ ಜಾಮ್ ಆಗಿತ್ತು.

ವಿಡಿಯೋ ವೈರಲ್ ಆಗ್ತಿದ್ದಂತೆ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕೆಲ ಮಂಗಳ ಮುಖಿಯರ ವಿಚಾರಣೆ ನಡೆಸಿದ್ದಾರೆ. ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಸಿಗ್ನೇಜರ್ ಬ್ರಿಜ್ ಮೇಲೆ ಸುರಕ್ಷತೆ ಹೆಚ್ಚಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...