alex Certify
ಕನ್ನಡ ದುನಿಯಾ       Mobile App
       

Kannada Duniya

`ತೇರಿ ಬಾಹೋಮೆ ಮರ್ ಜಾಯೇ ಹಮ್’ ಹಾಡಿಗೆ ಡಾನ್ಸ್ ಮಾಡುತ್ತಲೇ ಪ್ರಾಣ ಬಿಟ್ಟ…!

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋ ನೋಡಿದ್ರೆ ದಂಗಾಗೋದು ಗ್ಯಾರಂಟಿ. ಸಾವು ಯಾವಾಗ, ಯಾವ ಕ್ಷಣದಲ್ಲಿ ಬರುತ್ತೆ ಅನ್ನೋದನ್ನು ಯಾರಿಂದಲೂ ಹೇಳಲು ಸಾಧ್ಯವಿಲ್ಲ ಎಂಬುದು ಈ ವಿಡಿಯೋ ನೋಡಿದ್ರೆ ಸತ್ಯ ಎನ್ನಿಸುತ್ತೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋ ರಾಜಸ್ತಾನದ ಜೋದ್ಪುರದಲ್ಲಿ ನಡೆದ ಮದುವೆ ಕಾರ್ಯಕ್ರಮವೊಂದರದ್ದು. ಮದುವೆ ಸಮಾರಂಭದಲ್ಲಿ ಹುಡುಗ-ಹುಡುಗಿ ದಿಲ್ವಾಲೇ ದುಲ್ಹನಿಯಾ ಲೇ ಜಾಯೆಂಗೆ ಚಿತ್ರದ ಟೈಟಲ್ ಸಾಂಗಿಗೆ ಡಾನ್ಸ್ ಮಾಡ್ತಿದ್ದಾರೆ. ತೇರಿ ಬಾ ಹೋಮೆ ಮರ್ ಜಾಯೇ ಹಮ್ ಎಂಬ ಸಾಲು ಬರ್ತಿದ್ದಂತೆ ಹುಡುಗ ಕೆಳಗೆ ಬೀಳ್ತಾನೆ.

ಮಾಧ್ಯಮಗಳ ವರದಿ ಪ್ರಕಾರ ಹುಡುಗ ಅಲ್ಲೇ ಕೊನೆಯುಸಿರೆಳೆದಿದ್ದಾನಂತೆ. ಹೃದಯಾಘಾತದಿಂದ ಸಾವು ಸಂಭವಿಸಿದೆ. ಮದುವೆ ಸಮಾರಂಭಕ್ಕೆ ರಾಜಸ್ತಾನದಿಂದ ಈತ ಬಂದಿದ್ದ ಎನ್ನಲಾಗಿದೆ. ಆತನ ಜೊತೆಗೆಇದ್ದವಳು ಆತನ ಪತ್ನಿ ಎಂದು ಕೆಲವರು ಹೇಳ್ತಿದ್ದಾರೆ. ಈ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...