alex Certify
ಕನ್ನಡ ದುನಿಯಾ       Mobile App
       

Kannada Duniya

ಹೆದ್ದಾರಿಯಲ್ಲಿ 10 ಸಿಂಹಗಳ ಬಿಂದಾಸ್ ವಾಕಿಂಗ್

586961-lions

ಸಿಂಹಗಳನ್ನು ನೋಡ್ಬೇಕು ಅಂದ್ರೆ ಎಲ್ಲರೂ ಮೃಗಾಲಯಕ್ಕೆ ಹೋಗ್ಬೇಕು. ಇಲ್ಲಾ ಅಂದ್ರೆ ಸಫಾರಿಗೆ ತೆರಳಬೇಕು. ಆದ್ರೆ ನಿನ್ನೆ ಗುಜರಾತ್ ವಾಹನ ಸವಾರರಿಗೆ ಅತ್ಯಂತ ಸಮೀಪದಲ್ಲೇ ಕಾಡಿನ ರಾಜನನ್ನು ಕಣ್ತುಂಬಿಕೊಳ್ಳುವ ಸೌಭಾಗ್ಯ ಒದಗಿ ಬಂದಿತ್ತು. ಅದು ಕೂಡ ಒಂದು ಸಿಂಹವಲ್ಲ, 10 ಸಿಂಹಗಳ ಹಿಂಡು.

ಗುಜರಾತ್ ನ ಪಿಪವಾವ್-ರಜುಲಾ ಹೆದ್ದಾರಿಯಲ್ಲಿ ಸಿಂಹಗಳೆಲ್ಲ ರಾಜಾರೋಷವಾಗಿ ವಾಕಿಂಗ್ ಹೊರಟಿದ್ವು. ಇದ್ದಕ್ಕಿದ್ದಂತೆ ನಡುರಸ್ತೆಯಲ್ಲಿ 10 ಸಿಂಹಗಳು ಪ್ರತ್ಯಕ್ಷವಾಗಿದ್ದು ನೋಡಿ ವಾಹನ ಸವಾರರಿಗೆಲ್ಲ ಅಚ್ಚರಿ.  ಸಿಂಹಗಳೆಲ್ಲ ರಸ್ತೆ ದಾಟಿ ಹೋಗುವವರೆಗೂ ವಾಹನ ಸವಾರರೆಲ್ಲ ನಿಂತಲ್ಲೇ ನಿಂತಿದ್ದರು.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...