alex Certify
ಕನ್ನಡ ದುನಿಯಾ       Mobile App
       

Kannada Duniya

ಸಾಕ್ಷಿ ಮಲಿಕ್ ಗೆ ಏರ್ ಇಂಡಿಯಾದಿಂದ ಬಂಪರ್ ಗಿಫ್ಟ್

AIR INDIA GIFT 1ರಿಯೋ ಒಲಿಂಪಿಕ್ ನಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದುಕೊಟ್ಟ ಸಾಕ್ಷಿ ಮಲಿಕ್ ಗೆ ಉಡುಗೊರೆಗಳ ಮಹಾಪೂರವೇ ಹರಿದು ಬರ್ತಿದೆ. ಏರ್ ಇಂಡಿಯಾ ಕೂಡ ಸಾಕ್ಷಿಗೆ ಬಂಪರ್ ಗಿಫ್ಟ್ ಘೋಷಿಸಿದೆ.

ವಿಮಾನದಲ್ಲಿ ಪ್ರಯಾಣಿಸಬೇಕು ಅನ್ನೋ ಅವರ ಕನಸನ್ನು ನನಸು ಮಾಡಲು ಹೊರಟಿದೆ. ವಿಶ್ವದ ಯಾವುದಾದ್ರೂ ಎರಡು ಸ್ಥಳಗಳಿಗೆ ಎರಡು ಬಾರಿ ಏರ್ ಇಂಡಿಯಾ ಬ್ಯುಸಿನೆಸ್ ಕ್ಲಾಸ್ ನಲ್ಲಿ ಕುಳಿತು ಉಚಿತವಾಗಿ ಹೋಗಿ ಬರುವ ಅವಕಾಶ ಕಲ್ಪಿಸಿಕೊಟ್ಟಿದೆ. ಈ ಸಂಬಂಧ ಏರ್ ಇಂಡಿಯಾದ ಎಂಡಿ ಅಶ್ವಿನಿ ಲೋಹಾನಿ, ಸಾಕ್ಷಿ ಮಲಿಕ್ ಗೆ ಪತ್ರವೊಂದನ್ನು ಕಳುಹಿಸಿದ್ದಾರೆ.

ತಮಗೆ ವಿಮಾನದಲ್ಲಿ ಪ್ರಯಾಣಿಸಬೇಕೆಂಬ ಆಸೆಯಿದೆ ಅಂತಾ ಸಾಕ್ಷಿ ಈ ಹಿಂದೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ರು. ಇದನ್ನು ಗಮನಿಸಿದ ಏರ್ ಇಂಡಿಯಾ ಎಂಡಿ, ಸಾಕ್ಷಿ ಅವರ ಆಸೆಯನ್ನು ಈಡೇರಿಸಲು ಮುಂದಾಗಿದ್ದಾರೆ. ಭಾರತದ ಹೆಮ್ಮೆಯ ಕುವರಿ ಸಾಕ್ಷಿ ಮಲಿಕ್ ಗೆ ಜಗತ್ತು ಸುತ್ತುವ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...