alex Certify
ಕನ್ನಡ ದುನಿಯಾ       Mobile App
       

Kannada Duniya

ದೇವಸ್ಥಾನದಲ್ಲಿ ಟಾಪ್ಲೆಸ್ ಆಗಿರ್ತಾರೆ ಹುಡುಗಿಯರು

ಸಂಪ್ರದಾಯದ ಹೆಸರಿನಲ್ಲಿ ತಮಿಳುನಾಡಿನ ಮಧುರೈನಲ್ಲಿ ಕಡಿಮೆ ವಯಸ್ಸಿನ ಹುಡುಗಿಯರ ಮೇಲುಡುಗೆ ತೆಗೆದು ದೇವಸ್ಥಾನದಲ್ಲಿ ಪೂಜೆ ಮಾಡಲಾಗುತ್ತದೆ. Yezhaikatha ಅಮ್ಮನ ದೇವಸ್ಥಾನದಲ್ಲಿ 15 ದಿನಗಳ ಕಾಲ ಹುಡುಗಿಯರನ್ನು ದೇವಿಯ ರೂಪದಲ್ಲಿ ಪೂಜೆ ಮಾಡಲಾಗುತ್ತದೆ. ಆದ್ರೆ ಹುಡುಗಿಯರಿಗೆ ಯಾವುದೇ ಮೇಲುಡುಗೆ ಹಾಕಿರುವುದಿಲ್ಲ.

ಆದ್ರೆ ಈ ಬಾರಿ ಕಲೆಕ್ಟರ್ ಮಹತ್ವದ ಆದೇಶ ಹೊರಡಿಸಿದ್ದಾರೆ. ಹುಡುಗಿಯರು ಮೇಲುಡುಗೆ ಧರಿಸಬೇಕು. ಜೊತೆಗೆ ಹುಡುಗಿಯರ ಜೊತೆ ಕುಟುಂಬಸ್ಥರಿರಬೇಕೆಂದು ಅವರು ಆದೇಶ ಮಾಡಿದ್ದಾರೆ. ಸುಮಾರು 60 ಗ್ರಾಮಗಳ ಜನರು ಈ ದೇವಿಯ ಆರಾಧನೆ ಮಾಡ್ತಾರೆ.

ಇಲ್ಲಿನ ಪೂಜಾರಿ ಸಂಪ್ರದಾಯದ ಹೆಸರಿನಲ್ಲಿ 7ಕ್ಕಿಂತಲೂ ಹೆಚ್ಚು ಹುಡುಗಿಯರನ್ನು ಪೂಜೆಗೆ ಆಯ್ಕೆ ಮಾಡುತ್ತಾರೆ. ಆಯ್ಕೆಯಾದ ಹುಡುಗಿಯರು ಮೇಲುಡುಗೆ ತೊಟ್ಟುಕೊಳ್ಳುವಂತಿಲ್ಲ. 15 ದಿನಗಳ ಕಾಲ ಈ ಪೂಜೆ ನಡೆಯುತ್ತದೆ. 15 ದಿನಗಳ ಕಾಲ ದೇವಸ್ಥಾನದಲ್ಲಿರುವ ಹುಡುಗಿಯರ ರಕ್ಷಣೆ ಪುರೋಹಿತರದ್ದಾಗಿರುತ್ತದೆ. ಅವರಿಗೆ ಯಾವುದೇ ಹಿಂಸೆ ನೀಡುವುದಿಲ್ಲವೆಂದು ಪುರೋಹಿತರು ಹೇಳುತ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...