alex Certify
ಕನ್ನಡ ದುನಿಯಾ       Mobile App
       

Kannada Duniya

ವಿಷ ಸರ್ಪದ ಜೊತೆ ಬಾಲಕನ ಆಟ..!

toddler snakeಚಿಕ್ಕ ಮಕ್ಕಳು ತಮ್ಮ ಮುಗ್ದತೆಯಿಂದ ಮನ ಸೆಳೆಯುತ್ತಾರೆ. ಆದರೆ ಅವರ ಆ ಮುಗ್ದತೆಯೇ ಆಪಾಯಕಾರಿಯಾಗಿ ಪರಿಣಮಿಸಿದರೆ ಮಾತ್ರ ಕಷ್ಟ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋವೊಂದು ಎಲ್ಲರಿಗೂ ಗಾಬರಿ ಹುಟ್ಟಿಸುತ್ತದೆ. ವಿಷ ಸರ್ಪದ ಬಾಲ ಹಿಡಿದ ಪುಟ್ಟ ಪೋರನೊಬ್ಬ ಆದನ್ನು ಆಟದ ವಸ್ತುವೆಂದು ಭಾವಿಸಿದ್ದಾನೆ.

ಅದರ ಬಾಲ ಹಿಡಿದೆಳೆಯುವುದಲ್ಲದೇ ಜೊತೆಗೆ ತಲೆಯನ್ನೂ ಮುಟ್ಟಲು ಯತ್ನಿಸುತ್ತಾನೆ. ಅದೃಷ್ಟವಶಾತ್ ಯಾವುದೇ ಅಪಾಯವಾಗಿಲ್ಲವೆಂಬುದೇ ಸಮಾಧಾನಕರ ಸಂಗತಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...