alex Certify
ಕನ್ನಡ ದುನಿಯಾ       Mobile App
       

Kannada Duniya

ಕೇರಳ ಪ್ರವೇಶಿಸಿದ ಮುಂಗಾರು

ಹವಾಮಾನ ಇಲಾಖೆ ಈ ಹಿಂದೆ ಪ್ರಕಟಿಸಿದಂತೆ ಮುಂಗಾರು ಇಂದು ಕೇರಳವನ್ನು ಪ್ರವೇಶಿಸಿದ್ದು, ರೈತಾಪಿ ವರ್ಗದ ಮೊಗದಲ್ಲಿ ಮಂದಹಾಸವನ್ನು ಮೂಡಿಸಿದೆ.

ಕೇರಳದಲ್ಲಿ ಈಗಾಗಲೇ ಮುಂಗಾರು ಮಾರುತಗಳ ವಾತಾವರಣವಿದ್ದು, ಇಂದಿನಿಂದ ಪ್ರವೇಶ ಪಡೆದಿವೆ ಎಂದು ಖಾಸಗಿ ಸ್ಕೈ ಮೆಟ್ ಸಂಸ್ಥೆ ಸಿಇಒ ಜತಿನ್ ಸಿಂಗ್ ತಿಳಿಸಿದ್ದಾರೆ.

ದೇಶದ ರೈತಾಪಿ ವರ್ಗ, ನೈರುತ್ಯ ಮುಂಗಾರನ್ನು ಅವಲಂಬಿಸಿದ್ದು, ಇದೀಗ ಹವಾಮಾನ ಇಲಾಖೆ ಹಿಂದೆ ತಿಳಿಸಿದಂತೆ ಮುಂಗಾರು ಕೇರಳ ಪ್ರವೇಶಿಸಿರುವುದು ಸಂತಸಕ್ಕೆ ಕಾರಣವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...