alex Certify
ಕನ್ನಡ ದುನಿಯಾ       Mobile App
       

Kannada Duniya

13ನೇ ತಾರೀಖು ಶುಕ್ರವಾರ ಅಶುಭ ಎನ್ನುತ್ತಾರೆ ಜನ, ಕಾರಣ ಗೊತ್ತಾ?

ಇಂದು ಎಪ್ರಿಲ್ 13, ಶುಕ್ರವಾರ. ಅದರಲ್ಲೇನು ವಿಶೇಷ ಅಂತೀರಾ? ಸಾಮಾನ್ಯವಾಗಿ ಶುಕ್ರವಾರ 13ನೇ ತಾರೀಖು ಬಂದ್ರೆ ಅದು ಅಶುಭವೆಂದು ಪರಿಗಣಿಸಲಾಗುತ್ತದೆ. ಈ ದಿನ ಯಾವುದೇ ಕೆಲಸ ಕೈಗೊಂಡ್ರೂ ದುರದೃಷ್ಟ ತಮ್ಮ ಬೆನ್ನುಬಿಡುವುದಿಲ್ಲ ಅನ್ನೋದು ಹಲವರ ನಂಬಿಕೆ.

ಈ ವರ್ಷದಲ್ಲಿ ಎಪ್ರಿಲ್ 13 ಶುಕ್ರವಾರ ಬಂದಿದೆ. ಮಾತ್ರವಲ್ಲ ಜುಲೈ 13 ಸಹ ಶುಕ್ರವಾರ. ಈ ಎರಡೂ ದಿನಗಳು ದುರಾದೃಷ್ಟ ಹೊತ್ತು ತರುತ್ತವೆ ಎಂಬ ಭಾವನೆ ಇದೆ. ಈ ದಿನ ಯಾಕೆ ಅಶುಭ ಅನ್ನೋದಕ್ಕೆ ನಿಖರ ಕಾರಣವಿಲ್ಲ. ಶುಕ್ರವಾರ ಏಸುಕ್ರಿಸ್ತನನ್ನು ಶಿಲುಬೆಗೆ ಏರಿಸಲಾಗಿತ್ತು.

ಅದಕ್ಕೂ ಮುನ್ನಾದಿನ 13 ಅತಿಥಿಗಳು ಟೇಬಲ್ ಮೇಲೆ ಕುಳಿತಿದ್ದರಂತೆ. ಅವರಲ್ಲಿ ಜೀಸಸ್ ಕ್ರಿಸ್ತ 13ನೇ ವ್ಯಕ್ತಿಯಾಗಿದ್ದ. ಹಾಗಾಗಿ ರೆಸ್ಟೋರೆಂಟ್, ಹೋಟೆಲ್ ಬುಕ್ಕಿಂಗ್ ಸಂದರ್ಭದಲ್ಲೂ ಜನ 13ನೇ ನಂಬರ್ ಕೋಣೆಗೆ ಹೋಗಲು ಇಷ್ಟಪಡುವುದಿಲ್ಲ. ಯಾವುದೋ ಅವ್ಯಕ್ತ ಭಯ ಅವರನ್ನು ಕಾಡುತ್ತದೆ.

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...