alex Certify
ಕನ್ನಡ ದುನಿಯಾ       Mobile App
       

Kannada Duniya

ಇಂಟರ್ ನೆಟ್ ಬಳಕೆದಾರರೇ ಈಗಲೇ ಎಚ್ಚೆತ್ತುಕೊಳ್ಳಿ….

passowrd

ನೆಟ್ ಬಳಸುವವರು ಸುಲಭವಾಗಿ ನೆನಪಿರುವಂತಹ ಪಾಸ್ ವರ್ಡ್ ಇಟ್ಟುಕೊಳ್ಳುತ್ತಾರೆ. ಫೇಸ್ಬುಕ್ ಹಾಗೂ ಇ ಮೇಲ್ ಗಳಿಗೆ ಸರಳವಾಗಿರುವ ಪಾಸ್ ವರ್ಡ್ ಬಳಸುವವರ ಸಂಖ್ಯೆ ಹೆಚ್ಚು.

ಅನುಕೂಲವಾಗಲಿ ಎಂದು ಇಟ್ಟುಕೊಂಡ ಪಾರ್ಸ್ ವರ್ಡ್ ಅನಾನುಕೂಲವನ್ನುಂಟು ಮಾಡಬಹುದು. ಅಕೌಂಟ್ ಹ್ಯಾಕ್ ಕೂಡ ಆಗುವ ಸಾಧ್ಯತೆ ಜಾಸ್ತಿ ಇದೆ. ಒಂದು ವೇಳೆ ನೀವು ಸುಲಭ ಪಾಸ್ ವರ್ಡ್ ಇಟ್ಟುಕೊಂಡರೆ ಹ್ಯಾಕರ್ಸ್ ನಿಮ್ಮ ಫೇಸ್ ಬುಕ್ ಅಕೌಂಟನ್ನು ಆರಾಮವಾಗಿ ಬಳಸುತ್ತಾರಲ್ಲದೆ, ನಿಮ್ಮ ನೆಟ್ ಬ್ಯಾಂಕಿಂಗ್ ಹಾಗೂ ಖಾಸಗಿ ಮೇಲ್ ಗಳನ್ನು ಕೂಡ ಬಳಸ್ತಾರೆ.

ಈ ಕೆಳಗಿನ ಪಾಸ್ ವರ್ಡ್ ನಲ್ಲಿ ಒಂದು ನಿಮ್ಮದಾಗಿದ್ದರೆ ತಕ್ಷಣ ಬದಲಾಯಿಸಿಕೊಳ್ಳಿ.

 1. 123456
 2. password
 3. 12345678
 4. qwerty
 5. 12345
 6. 123456789
 7. football
 8. 1234
 9. 1234567
 10. baseball
 11. welcome
 12. 1234567890
 13. abc123
 14. 111111
 15. 1qaz2wsx
 16. dragon
 17. master
 18. monkey
 19. letmein
 20. login
 21. princess
 22. qwertyuiop
 23. solo
 24. passw0rd
 25. starwars

Subscribe Newsletter

Get latest updates on your inbox...

Opinion Poll

 • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

  View Results

  Loading ... Loading ...