alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ನೇಹಿತ ಎಂತವನೆಂಬುದನ್ನು ಅರಿಯಬೇಕೆ ? ಈ ವಿಡಿಯೋ ನೋಡಿ..!

know your friendsಪ್ರತಿಯೊಬ್ಬರ ಜೀವನದಲ್ಲೂ ಸ್ನೇಹಿತರ ಪಾತ್ರ ಅತಿ ಮುಖ್ಯ. ಕಷ್ಟ ಕಾಲದಲ್ಲಿ ಒದಗಿ ಬರುವವನೇ ನಿಜವಾದ ಸ್ನೇಹಿತ ಎಂಬ ಮಾತು ಚಾಲ್ತಿಯಲ್ಲಿದೆ.

ಹಾಗೆಂದು ಎಲ್ಲ ಸ್ನೇಹಿತರು ಒಳ್ಳೆಯವರೇ ಆಗಬೇಕೆಂದಿಲ್ಲ. ಕೆಲವರ ಬಂಡವಾಳ ಸಂದಿಗ್ದ ಪರಿಸ್ಥಿತಿಗಳಲ್ಲಿ ಹೊರ ಬೀಳುತ್ತದೆ. ಹಾಗಿದ್ದರೆ ನಿಮ್ಮ ಸ್ನೇಹಿತ ಎಂತವನು ಎಂಬುದಕ್ಕೆ ಈ ವಿಡಿಯೋ ನೋಡಿ ತೀರ್ಮಾನಿಸಿ.

ಈ ವಿಡಿಯೋದಲ್ಲಿರುವ ಕೆಲ ಘಟನೆಗಳು ನಿಮ್ಮ ಸ್ನೇಹಿತರಿಂದಲೂ ನಿಮಗೆ ಸಂಭವಿಸಿರಬಹುದು. ಈ ಕುರಿತು ‘ಬೀಯಿಂಗ್ ಇಂಡಿಯನ್’ ಎಂಬ ಯುವಕರ ತಂಡ ವಿಡಿಯೋ ಒಂದನ್ನು ಮಾಡಿದ್ದು, ಇದನ್ನು ವೀಕ್ಷಿಸಲು ಕೆಳಗಿರುವ ವಿಡಿಯೋ ಲಿಂಕ್ ಮೇಲೆ ಕ್ಲಿಕ್ ಮಾಡಿ.

https://youtu.be/TK56AkaGam0

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...