alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಯ್ತು ಕಿಲೋಮೀಟರ್ ಉದ್ದದ ಟ್ರಾಫಿಕ್ ಜಾಮ್ ಫೋಟೋ

ಆಂಧ್ರದ ರಾಜಧಾನಿ ಹೈದ್ರಾಬಾದ್ ನಲ್ಲಿ ಆಗಸ್ಟ್ 9ರಂದು ಸಂಜೆ ಉಂಟಾದ ಟ್ರಾಫಿಕ್ ಜಾಮ್ ನ ಫೋಟೋಗಳು ಈಗ ಎಲ್ಲಾ ಕಡೆಯಲ್ಲೂ ವೈರಲ್ ಆಗಿಬಿಟ್ಟಿದೆ. ಕಿಲೋಮೀಟರ್ ವರೆಗೂ ಉಂಟಾಗಿದ್ದ ವಾಹನ ಸಂಚಾರ ದಟ್ಟಣೆಯಲ್ಲಿ ಸಿಲುಕಿ ಅನೇಕರು ತೊಂದರೆ ಅನುಭವಿಸಿದ್ದಾರೆ. ಟ್ರಾಫಿಕ್ ಜಾಮ್ ನಿಂದ ಬೇಸತ್ತ ಜನರು ಟ್ವಿಟ್ಟರ್ ನಲ್ಲಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಸ್ವೀಡನ್ ಮೂಲದ ಪೀಠೋಪಕರಣಗಳ ತಯಾರಿಕಾ ಸಂಸ್ಥೆಯೊಂದು ಹೈದ್ರಾಬಾದ್ ನಲ್ಲಿ ತನ್ನ ಮಳಿಗೆಯನ್ನು ಆರಂಭಿಸಿತ್ತು. ಈ ಸಂಬಂಧ ಹೊಸ ಮಳಿಗೆಯನ್ನು ನೋಡೋದಕ್ಕೆ ಸೇರಿದ್ದ ಜನರಿಂದಲೇ ಟ್ರಾಫಿಕ್ ಜಾಮ್ ಸಂಭವಿಸಿತು.

ಈ ಮಳಿಗೆಯಲ್ಲಿ 1000 ಆಸನಗಳ ರೆಸ್ಟೋರೆಂಟ್ ಇರೋದ್ರಿಂದ ಟ್ರಾಫಿಕ್ ಜಾಮ್ ನ ಪ್ರಮಾಣ ಮತ್ತಷ್ಟು ಹೆಚ್ಚಳವಾಯ್ತು. ತೆಲಂಗಾಣದ ಮಂತ್ರಿ ಕೆ.ಟಿ. ರಾಮರಾವ್ ಮತ್ತು ಸ್ವೀಡನ್ ನ ಭಾರತೀಯ ರಾಯಭಾರಿ ಈ ಮಳಿಗೆಯನ್ನ ಉದ್ಘಾಟಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...