alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಟ್ವಿಟ್ಟರ್ ನಲ್ಲಿ ಹಾಕಿದ್ದ ಈ ಫೋಟೋ

man_1488ಟ್ವಿಟ್ಟರ್ ಬಳಕೆದಾರರೊಬ್ಬರು ಹಾಕಿದ್ದ ಫೋಟೋ ಒಂದು ಕ್ಷಣಾರ್ಧದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಫೋಟೋಗೆ ಹಲವರು ತಮಾಷೆಯ ಕಮೆಂಟ್ ಗಳನ್ನು ಮಾಡಿದ್ದು, ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ನೋಯ್ಡಾದ ಫುಟ್ ಪಾತ್ ಮಧ್ಯದಲ್ಲಿ ಕುಳಿತಿರುವ ವ್ಯಕ್ತಿಯೊಬ್ಬ ತನ್ನ ಲ್ಯಾಪ್ ಟಾಪ್ ಆನ್ ಮಾಡಿಕೊಂಡು ಟ್ರಾಫಿಕ್ ಪರಿವೆಯೇ ಇಲ್ಲದಂತೆ ಕೆಲಸ ಮಾಡುವಲ್ಲಿ ನಿರತನಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ನೋಡಿದವರು ತಮ್ಮ ತಮ್ಮ ಪ್ರತಿಕ್ರಿಯೆಗಳನ್ನು ಹಂಚಿಕೊಂಡಿದ್ದಾರೆ.

ವೇತನದಲ್ಲಿ ಬಡ್ತಿ ಪಡೆಯಲು ಈ ಸರ್ಕಸ್ ಎಂದು ಕೆಲವರು ಹೇಳಿದರೆ ಮತ್ತೊಬ್ಬರು ಇದು ನೋಯ್ಡಾವಾಗಿದ್ದಕ್ಕೆ ಪರವಾಗಿಲ್ಲ. ಮುಂಬೈನ ಬಾಂದ್ರಾ ಫುಟ್ ಪಾತ್ ನಲ್ಲಿ ಕುಳಿತಿದ್ದರೆ ‘ಸಲ್ಮಾನ್’ ಭಯವಿತ್ತು ಎಂದಿದ್ದಾರೆ. ಫೋಟೋಗೆ ಕಮೆಂಟ್ ಮಾಡಿರುವ ಇನ್ನೊಬ್ಬರು ಫುಟ್ ಪಾತ್ ಮೇಲೆ ಮಲಗಿಕೊಳ್ಳುವ ಮುನ್ನ ಜಿಪಿಎಸ್ ಮೂಲಕ ಸಲ್ಮಾನ್ ಖಾನ್ ಎಸ್.ಯು.ವಿ. ಲೊಕೇಶನ್ ಎಲ್ಲಿದೆ ಎಂಬುದನ್ನು ಈತ ಖಚಿತಪಡಿಸಿಕೊಳ್ಳುತ್ತಿರಬೇಕು ಎಂದು ತಮಾಷೆ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...