alex Certify
ಕನ್ನಡ ದುನಿಯಾ       Mobile App
       

Kannada Duniya

ಯುಟ್ಯೂಬ್ ನಲ್ಲಿ ದಾಖಲೆ ಬರೆದಿದೆ ಈ ಜನ ಗಣ ಮನ ವಿಡಿಯೋ

ಭಾರತ 72ನೇ ಸ್ವಾತಂತ್ರ್ಯ ದಿನವನ್ನು ಬುಧವಾರ ಆಚರಿಸಲಿದೆ. ದೇಶದ ಜನತೆ ಇದಕ್ಕೆ ಸಿದ್ಧತೆ ನಡೆಸಿದ್ದಾರೆ. ಈ ಮಧ್ಯೆ ಯುಟ್ಯೂಬ್ ನಲ್ಲಿ ರಾಷ್ಟ್ರಗೀತೆಯ ವಿಡಿಯೋ ಒಂದು ವೈರಲ್ ಆಗಿದೆ. ಇದನ್ನು ದೇಶವಾಸಿಗಳು ಇಷ್ಟಪಟ್ಟಿದ್ದಾರೆ. ಈವರೆಗೆ ಈ ವಿಡಿಯೋವನ್ನು 7 ಕೋಟಿಗೂ ಹೆಚ್ಚು ಬಾರಿ ವೀಕ್ಷಣೆ ಮಾಡಲಾಗಿದೆ.

ದೇಶ 72ನೇ ಸ್ವಾತಂತ್ರ್ಯ ದಿನವನ್ನು ಆಚರಣೆ ಮಾಡ್ತಿರುವ ಕಾರಣ ವಿಡಿಯೋ ತಯಾರಕ 71 ಮಿಲಿಯನ್ ವೀಕ್ಷಕರ ನಿರೀಕ್ಷೆ ಹೊಂದಿದ್ದ. ಈ ಟಾರ್ಗೆಟ್ ಆಗಸ್ಟ್ 15ರ ಮೊದಲೇ ಪೂರ್ತಿಯಾಗಿದೆ. ಜನ ಗಣ ಮನವನ್ನು ಪಿಯಾನೋದಲ್ಲಿ ನುಡಿಸಲಾಗಿರುವುದು ಈ ವಿಡಿಯೋದ ವಿಶೇಷತೆ.

ರಾಷ್ಟ್ರಗೀತೆಯ ಈ ವಿಡಿಯೋ ಪಿಯಾನೋ ಆವೃತ್ತಿಯ ಎಲ್ಲ ದಾಖಲೆಗಳನ್ನು ಮುರಿದಿದೆ. ಫ್ರೆಂಚ್ ರಾಷ್ಟ್ರಗೀತೆ ವಿಡಿಯೋ ದಾಖಲೆಯನ್ನು ಇದು ಹಿಂದಿಕ್ಕಿದೆ. ಫ್ರೆಂಚ್ ರಾಷ್ಟ್ರಗೀತೆಯನ್ನು 3.6 ಕೋಟಿ ಜನರು ವೀಕ್ಷಣೆ ಮಾಡಿದ್ದರು. ಪಿಯಾನ್ ಬಾರಿಸಿದ ವ್ಯಕ್ತಿ ಶಯಾನ್ ಇಟಾಲಿಯ. ಶಯಾನ್ ಮೂಲತಃ ಆಂಧ್ರಪ್ರದೇಶದವರು. ಈ ವಿಡಿಯೋವನ್ನು ಫರ್ಹಾದ್ ವಿಜಯ್ ಅರೋರಾ ನಿರ್ದೇಶಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...