alex Certify
ಕನ್ನಡ ದುನಿಯಾ       Mobile App
       

Kannada Duniya

ಸಖತ್ ತಮಾಷೆಯಾಗಿದೆ ಈ ವಿಡಿಯೋ

452421-car

ವಾಹನ ಕೆಟ್ಟು ನಿಂತು ಹೋದ ಸಂದರ್ಭಗಳಲ್ಲಿ ಸಾಮಾನ್ಯವಾಗಿ ಸಹಾಯ ಸಿಗುವುದು ಕಡಿಮೆ. ಎಲ್ಲರೂ ಅವರವರ ಧಾವಂತದಲ್ಲಿರುತ್ತಾರೆ. ಕೈ ತೋರಿಸಿ ಸಹಾಯ ಕೇಳಿದರೂ ತಿರುಗಿ ಕೂಡಾ ನೋಡುವುದಿಲ್ಲ.

ಆದೇ ಒಬ್ಬ ಸುಂದರ ಯುವತಿ ಈ ರೀತಿ ಸಹಾಯ ಯಾಚಿಸಿದರೆ ನಾ ಮುಂದು ತಾ ಮುಂದು ಎಂದು ಸಾಲುಗಟ್ಟಿ ನಿಲ್ಲುತ್ತಾರೆ. ಈ ರೀತಿಯ ಸನ್ನಿವೇಶಗಳು ಹಲವು ಸಿನಿಮಾಗಳಲ್ಲಿಯೂ ಬಂದು ಹೋಗಿವೆ.

ಇದನ್ನು ಚೆಕ್ ಮಾಡುವ ಸಲುವಾಗಿಯೇ ಯುವಕನೊಬ್ಬ ವಿಡಿಯೋ ಒಂದನ್ನು ತಯಾರಿಸಿ ಸಾಮಾಜಿಕ ಜಾಲ ತಾಣದಲ್ಲಿ ಹರಿಬಿಟ್ಟಿದ್ದಾರೆ. ಆ ಯುವಕ ಅರ್ಧ ಗಂಟೆಗಳ ಕಾಲ ಕಾರಿನಡಿ ಮಲಗಿದ್ದರು ಯಾರೊಬ್ಬರೂ ಸಹಾಯಕ್ಕೆ ಧಾವಿಸುವುದಿಲ್ಲ. ಅದೇ ಸುಂದರ ಹುಡುಗಿಯೊಬ್ಬಳು ಅದೇ ಪರಿಸ್ಥಿತಿಯಲ್ಲಿದ್ದಾಗ ಏನಾಯ್ತು ನೀವೇ ನೋಡಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...