alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಚೆನ್ನೈ ಶಾಲೆಯ ಹಾಲಿಡೇ ಹೋಂ ವರ್ಕ್

ಇಂದಿನ ಬ್ಯುಸಿ ಲೈಫ್ ನಲ್ಲಿ ಪೋಷಕರು ಮಕ್ಕಳಿಗೆ ಸಮಯ ಕೊಡೋದನ್ನೇ ಮರೆಯುತ್ತಿದ್ದಾರೆ. ಮಕ್ಕಳ ಹಾಗೂ ತಂದೆ-ತಾಯಂದಿರ ನಡುವಿನ ಬಾಂಧವ್ಯ ಕುಸಿಯುತ್ತಿದೆ. ಮಕ್ಕಳಿಗೆ ನೈತಿಕ ಶಿಕ್ಷಣ ಕೊಡುವ ಹಾಗೂ ಪೋಷಕರೊಂದಿಗೆ ಬೆರೆಯುವ ನಿಟ್ಟಿನಲ್ಲಿ ಚೆನ್ನೈನ ಶಾಲೆಯೊಂದು ಅಮೂಲ್ಯವಾದ ಹಾಲಿಡೇ ಹೋಮ್ ವರ್ಕ್ ನೀಡಿದೆ.

ಅಣ್ಣೈ ವಯೋಲೆಟ್ ಮೆಟ್ರಿಕ್ಯುಲೇಶ್ ಹಾಗೂ ಹೈಯರ್ ಸೆಕೆಂಡರಿ ಶಾಲೆ ಅಪರೂಪದ ಹೋಮ್ ವರ್ಕ್ ನೀಡಿದೆ. ದಿನದಲ್ಲಿ ಕನಿಷ್ಠ ಎರಡು ಊಟವನ್ನು ಪೋಷಕರು ಮಕ್ಕಳೊಂದಿಗೆ ಕುಳಿತು ಮಾಡಬೇಕು. ಊಟವನ್ನು ಹಾಳು ಮಾಡದಂತೆ, ಅವರ ಪ್ಲೇಟ್ ಅನ್ನು ಅವರೇ ಕ್ಲೀನ್ ಮಾಡುವಂತೆ ಹೇಳಿಕೊಡಬೇಕು. ಕಠಿಣ ಶ್ರಮ ಹಾಗೂ ಹಣದ ಮಹತ್ವ ತಿಳಿಸಿಕೊಡಬೇಕು.

ಪುನಃ ಶಾಲೆಗೆ ಬರುವಾಗ ಈ ಹೋಮ್ ವರ್ಕ್ ನ ಪೋಟೋಗಳನ್ನು ತರುವಂತೆ ಮಕ್ಕಳಿಗೆ ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...