alex Certify
ಕನ್ನಡ ದುನಿಯಾ       Mobile App
       

Kannada Duniya

ಬಂದೂಕಿನ ಜೊತೆ ಸಂಚರಿಸುತ್ತೆ ಈ ರೈಲು…!

thar-9_1455907670

ಥಾರ್ ಎಕ್ಸ್ಪ್ರೆಸ್ ಟ್ರೈನ್ ಭಾರತ ಹಾಗೂ ಪಾಕಿಸ್ತಾನದ ನಡುವೆ ಸಂಪರ್ಕ ಕಲ್ಪಿಸುತ್ತದೆ. 43 ವರ್ಷಗಳಲ್ಲಿ ಈ ರೈಲು ಅನೇಕ ಏರುಪೇರುಗಳನ್ನು ನೋಡಿದೆ. ಉಳಿದ ರೈಲುಗಳಿಗಿಂತ ಈ ರೈಲು ವಿಭಿನ್ನವಾಗಿದೆ.

ಈ ರೈಲು ಭಾರತ ಗಡಿ ದಾಟಿ ಪಾಕಿಸ್ತಾನದ ಗಡಿ ಪ್ರವೇಶ ಮಾಡುತ್ತಿದ್ದಂತೆ ರೈಲಿನ ಜೊತೆಯಲ್ಲಿಯೇ ಸೇನಾ ಸಿಬ್ಬಂದಿ ಕೂಡ  ಸಂಚರಿಸುತ್ತಾರೆ. ನಿರ್ಗಮನದ ಸಮಯದಲ್ಲಿ ಸೇನೆ ಮೇಲ್ವಿಚಾರಣೆ ಹೊಣೆ ಹೊತ್ತಿರುತ್ತದೆ. ಈ ರೈಲು ವಾರಕ್ಕೊಮ್ಮೆ ಸಂಚರಿಸುತ್ತದೆ.

ಜೋದ್ಪುರದಿಂದ ಹೊರಡುವ ಈ ರೈಲು ಪಾಕಿಸ್ತಾನ ಗಡಿಯಲ್ಲಿರುವ ಭಾರತದ ಅಂತಿಮ ರೈಲ್ವೆ ನಿಲ್ದಾಣ Munabao ವರೆಗೆ ಸಂಚರಿಸುತ್ತದೆ. ಅಲ್ಲಿ ಪ್ರವಾಸಿಗರನ್ನು ಚೆಕ್ ಮಾಡಲಾಗುತ್ತದೆ. ನಂತರ ಜನರು ಪಾಕಿಸ್ತಾನಕ್ಕೆ ತೆರಳುತ್ತಾರೆ. ಅಲ್ಲಿ ಪಾಕಿಸ್ತಾನವೊಂದು ರೈಲ್ವೆ ನಿಲ್ದಾಣ ಮಾಡಿದ್ದು, ಪಾಕಿಸ್ತಾನಕ್ಕೆ ಹೋಗುವ ಯಾತ್ರಿಗಳು Munabao ನಿಂದ ಮತ್ತೊಂದು ರೈಲು ಹತ್ತಿ ಪಾಕಿಸ್ತಾನಕ್ಕೆ ತೆರಳುತ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...