alex Certify
ಕನ್ನಡ ದುನಿಯಾ       Mobile App
       

Kannada Duniya

ಸನ್ನಿ ಗೆ ಥ್ಯಾಂಕ್ಸ್ ಹೇಳಬೇಕು ಈ ರೈತ, ಯಾಕೆ ಗೊತ್ತಾ?

ರೈತರು ನಿಜಕ್ಕೂ ಅತ್ಯಂತ ಕ್ರಿಯಾಶೀಲರು. ಕೃಷಿಯಲ್ಲೂ ಏನಾದ್ರೂ ಹೊಸತನವನ್ನು ಮಾಡ್ತಾರೆ. ಇದಕ್ಕೆ ಸಾಕ್ಷಿ ನೆಲ್ಲೂರಿನ ರೈತ ಚೆಂಚು ರೆಡ್ಡಿ. ತಾವು ಬೆಳೆದ ಬೆಳೆಯನ್ನು ಜನರ ಕೆಟ್ಟ ದೃಷ್ಟಿಯಿಂದ ಬಚಾವ್ ಮಾಡಲು ಇವರು ಮಾಡಿದ್ದ ಐಡಿಯಾ ನಿಜಕ್ಕೂ ಅತ್ಯದ್ಭುತ.

10 ಎಕರೆ ಜಾಗದಲ್ಲಿ ಬೆಳೆ ಬೆಳೆದಿದ್ದ ರೈತ ದಾರಿಹೋಕರ ಕಣ್ಣು ಬೀಳದಂತೆ ಕಾಪಾಡಲು ಬಿಕಿನಿ ತೊಟ್ಟಿದ್ದ ನಟಿ ಸನ್ನಿ ಲಿಯೋನ್ ಫೋಟೋ ಒಂದನ್ನು ಹೊಲದ ಮುಂಭಾಗದಲ್ಲಿ ತೂಗು ಹಾಕಿದ್ದರು. ಆ ಭಾಗದಲ್ಲಿ ಸಂಚರಿಸುವ ಜನರೆಲ್ಲಾ ಹೊಲದ ಕಡೆಗೆ ನೋಡದೇ, ಸನ್ನಿ ಲಿಯೋನ್ ಕಡೆಗೆ ಕಣ್ಣು ಹಾಯಿಸುತ್ತಿದ್ರು.

ರೈತ ಚೆಂಚು ರೆಡ್ಡಿ ಅವರ ಈ ಮಾಸ್ಟರ್ ಪ್ಲಾನ್ ನಿಜಕ್ಕೂ ವರ್ಕೌಟ್ ಆಗಿದೆ. 10 ಎಕರೆ ಜಮೀನಿನಲ್ಲಿ ಭರ್ಜರಿ ಬೆಳೆ ಬಂದಿದೆ. ನಿಜಕ್ಕೂ ತಮ್ಮ ಐಡಿಯಾ ಚಮತ್ಕಾರವನ್ನೇ ಮಾಡಿದೆ ಎನ್ನುತ್ತಿದ್ದಾರೆ ಚೆಂಚು ರೆಡ್ಡಿ. ಇನ್ಮೇಲೆ ಎಲ್ಲಾ ರೈತರು ತಮ್ಮ ಬೆಳೆ ಕಾಪಾಡಲು ಸನ್ನಿ ಲಿಯೋನ್ ಮೊರೆಹೋದ್ರೂ ಅಚ್ಚರಿಯಿಲ್ಲ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...