alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಧಾನಿ ಮೋದಿಗೆ ಓವೈಸಿ ಸಹೋದರ ಹಾಕಿದ ಸವಾಲೇನು…?

ತೆಲಂಗಾಣ ಚುನಾವಣೆ ರಾಜಕೀಯ ಜೋರಾಗಿಯೇ ನಡೆದಿದ್ದು, ಸವಾಲು ಪ್ರತಿ ಸವಾಲು ಜೋರಾಗಿದೆ. ವೈಯಕ್ತಿಕ ಟೀಕೆಗಳ ಭರಾಟೆಯೂ ನಡೆದಿದೆ.

ಮತದಾನಕ್ಕೆ ಇನ್ನೇನು ಕ್ಷಣಗಣನೆ ಆರಂಭವಾಗಿರುವಾಗ ವಿವಾದಿತ ಮುಸ್ಲಿಂ ನಾಯಕ ಅಕ್ಬರುದ್ದೀನ್ ಓವೈಸಿ ಪ್ರಧಾನಿ ವಿರುದ್ಧ ದಾಳಿ ಮಾಡಿ ಸವಾಲು ಹಾಕಿ ಸುದ್ದಿಯಾಗಿದ್ದಾರೆ.

ನೀವು ಮುಸ್ಲಿಂ ಮಹಿಳೆಯರ ವಿಚಾರ ಬಿಡಿ, ಮೊದಲು ನಿಮ್ಮ ಪತ್ನಿ ವಾಪಾಸು ಕರೆತನ್ನಿ ಎಂದು ಸಾರ್ವಜನಿಕ ಪ್ರಚಾರದ ವೇಳೆ ಸವಾಲು ಎಸೆದಿದ್ದಾರೆ.

ಎಐಐಐಎಂ ನಾಯಕ ಅಸಾವುದ್ದೀನ್ ಓವೈಸಿ ಸಹೋದರನಾಗಿರುವ ಅಕ್ಬರುದ್ದೀನ್ ಓವೈಸಿ ಎರಡು ದಿನಗಳ ಹಿಂದಷ್ಟೇ ಮೋದಿಯವರನ್ನು ಚಾಯ್ ವಾಲ ಎಂದು ವ್ಯಂಗ್ಯವಾಡಿದ್ದು, ಈಗ ಮತ್ತೆ ಕಿಡಿ ಕಾರಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...