alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಲೆಯಲ್ಲೇ ಶಿಕ್ಷಕ-ಶಿಕ್ಷಕಿ ಪಲ್ಲಂಗದಾಟ : ವಿಡಿಯೋ ವೈರಲ್

ಶಾಲೆಗಳಲ್ಲಿ ನಡೆಯುವ ಅನೇಕ ಘಟನೆಗಳು ಸುದ್ದಿಯಾಗ್ತಿರುತ್ತವೆ. ಪ್ರಣಯದ ವಿಷ್ಯ ಹೆಚ್ಚು ಸದ್ದು ಮಾಡುತ್ತದೆ. ಮಧ್ಯಪ್ರದೇಶದ ವಿದಿಶಾದಲ್ಲಿ ನಡೆದ ಘಟನೆಯೊಂದು ಈಗ ಸುದ್ದಿ ಮಾಡಿದೆ. ಸರ್ಕಾರಿ ಶಾಲೆಯೊಂದರ ಶಿಕ್ಷಕ-ಶಿಕ್ಷಕಿ ನೋಡಲಾಗದ ಸ್ಥಿತಿಯಲ್ಲಿ ಸಿಕ್ಕಿ ಬಿದ್ದಿದ್ದಾರೆ. ಇದನ್ನು ಗ್ರಾಮಸ್ಥರು ವಿಡಿಯೋ ಕೂಡ ಮಾಡಿದ್ದಾರೆ.

ವಿಡಿಯೋ ವೈರಲ್ ಆಗ್ತಿದ್ದಂತೆ ಎಚ್ಚೆತ್ತ ಎಸ್ ಡಿ ಎಂ ಶಿಕ್ಷಕ-ಶಿಕ್ಷಕಿಯನ್ನು ಬೇರೆ ಬೇರೆ ಶಾಲೆಗೆ ವರ್ಗಾವಣೆ ಮಾಡಿದೆ. ಶನಿವಾರ ಸಮಯಕ್ಕಿಂತ ಮೊದಲೇ ಶಾಲೆ ಬಿಟ್ಟ ಶಿಕ್ಷಕ-ಶಿಕ್ಷಕಿ ಮಕ್ಕಳು ಮನೆಗೆ ಹೋಗ್ತಿದ್ದಂತೆ ಶಾಲೆಯಲ್ಲಿಯೇ ಒಂದಾಗಿದ್ದಾರೆ. ಮಕ್ಕಳು ಬೇಗ ಮನೆಗೆ ಬಂದಿದ್ದರಿಂದ ಅನುಮಾನಗೊಂಡ ಗ್ರಾಮಸ್ಥರು ಶಾಲೆಗೆ ಬಂದಿದ್ದಾರೆ. ಶಾಲೆ ಕೊಠಡಿಯ ಬಾಗಿಲು ಮುಚ್ಚಿತ್ತು. ಹತ್ತಿರ ಹೋಗಿ ನೋಡಿದಾಗ ಶಿಕ್ಷಕ-ಶಿಕ್ಷಕಿ ಪ್ರೀತಿಯ ಮತ್ತಿನಲ್ಲಿರುವುದು ಕಾಣಿಸಿದೆ. ಇದನ್ನು ವಿಡಿಯೋ ಮಾಡಿದ್ದಾರೆ ಗ್ರಾಮಸ್ಥರು. ಭಾನುವಾರ ವಿಡಿಯೋ ವೈರಲ್ ಆಗಿದೆ. ವಿಡಿಯೋ ಎಸ್ ಡಿ ಎಂ ಕೈಗೂ ಸಿಕ್ಕಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...