alex Certify
ಕನ್ನಡ ದುನಿಯಾ       Mobile App
       

Kannada Duniya

ಏಷ್ಯಾದ ಅತಿ ಎತ್ತರದ ಹುಡುಗ ಈತ

MAHARASHTRA, INDIA ¿ MARCH 25, 2016: India's tallest teenager Yashwant Raut, 14, whose height is 6ft 7in poses for a picture next to moped at his residence in Maharashtra, India. nnHe is now aiming to make world record in boy's category as doctors have told him that he is expected to grow about 8ft tall. Nobody in Yashwant¿s family is as tall as him . His mother Suman Raut, 36, is only 4ft 5in tall, while his father Brahmadev Raut, 40, is 5ft 5in tall.nnnPhotography by : Cover Asia Press / Vipul Bankatur tallest boy in india tallest boy in india

ಇವನು ಮಹಾರಾಷ್ಟ್ರದ ಸೋಲಾಪುರದ ಹುಡುಗ. ವಯಸ್ಸು 14 ವರ್ಷ. ಉದ್ದ ಮಾತ್ರ 6 ಅಡಿ 7 ಇಂಚು. ಈತ ನಡೆದಾಡ್ತಾ ಇದ್ದರೆ ಕುತುಬ್ ಮಿನಾರ್ ನಡೆದಾಡ್ತಿದೆಯೇನೋ ಅನ್ನಿಸುತ್ತದೆ. ಹದಿಹರೆಯದಲ್ಲಿ ಇಷ್ಟು ಎತ್ತರಕ್ಕೆ ಬೆಳೆದಿರುವ ಈ ಹುಡುಗ ಏಷ್ಯಾದ ಅತಿ ಎತ್ತರದ ಹುಡುಗ ಎಂಬ ಹೆಗ್ಗಳಿಕೆಗೂ ಪಾತ್ರನಾಗಿದ್ದಾನೆ.

ಈತನ ಹೆಸರು ಯಶ್ವಂತ್ ರಾವುತ್. 2001 ರಲ್ಲಿ ಈತ ಜನಿಸಿದ್ದಾನೆ. ಆಗಿನಿಂದಲೂ ಸಾಮಾನ್ಯ ಮಕ್ಕಳಿಗಿಂತ ಜಾಸ್ತಿ ಇತ್ತು ಈತನ ಉದ್ದ. ದಿನ ಕಳೆದಂತೆ ಯಶ್ವಂತ್ ಬೆಳೆಯುತ್ತಲೇ ಹೋದ. ಆತನ ಸೈಜ್ ನ ಬಟ್ಟೆ, ಚಪ್ಪಲಿ ಸಿಗದಷ್ಟು ಎತ್ತರಕ್ಕೆ ಬೆಳೆದಿದ್ದಾನೆ. 14 ವರ್ಷದ ಯಶ್ವಂತ್ 15 ನಂಬರ್ ಚಪ್ಪಲಿ ಹಾಕುತ್ತಾನೆ. ಯಶ್ವಂತ್ ಪ್ರಖ್ಯಾತಿ ಸೋಲಾಪುರದಿಂದ ಹೊರಗೂ ವ್ಯಾಪಿಸಿದೆ.

ಈಗ ಭಾರತವಲ್ಲ ಏಷ್ಯಾದ ಅತಿ ಉದ್ದನೆಯ ಹುಡುಗ ಎಂಬ ಬಿರುದಿಗೆ ಯಶ್ವಂತ್ ಪಾತ್ರನಾಗಿದ್ದಾನೆ. ಗಿನ್ನಿಸ್ ಬುಕ್ ಸೇರುವುದು ಆತನ ಬಯಕೆಯಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...