alex Certify
ಕನ್ನಡ ದುನಿಯಾ       Mobile App
       

Kannada Duniya

ಗೋವಾದಲ್ಲಿ ನಿವೃತ್ತ ಮೇಜರ್ ಜನರಲ್ ಪುತ್ರನ ಸೆರೆ

422197-terrorist

ದೇಶದಲ್ಲಿ ಶಂಕಿತ ಉಗ್ರರ ಬಂಧನ ಪ್ರಕರಣ ಹೆಚ್ಚುತ್ತಿದ್ದು, ಈ ನಡುವೆಯೇ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ ಆರೋಪದಲ್ಲಿ ಡೆಹ್ರಾಡೂನ್ ನಿವಾಸಿಯೊಬ್ಬನನ್ನು ಗೋವಾದಲ್ಲಿ ವಶಕ್ಕೆ ಪಡೆದಿರುವ ಘಟನೆ ವರದಿಯಾಗಿದೆ.

ವಾಸ್ಕೋ ರೇಲ್ವೆ ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ಸಮೀರ್ ಸರ್ದಾನ ಎಂಬ 44 ವರ್ಷದ ವ್ಯಕ್ತಿಯನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ ಹಲವು ವಿಷಯಗಳು ಬಹಿರಂಗವಾಗಿದ್ದು, ಅಲ್ಲದೇ ಈತ ಉಗ್ರರೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಎಂಬ ಅಂಶವೂ ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಆಘಾತಕಾರಿ ಅಂಶವೆಂದರೆ ಸಮೀರ್ ಸರ್ದಾನ, ನಿವೃತ್ತ ಮೇಜರ್ ಜನರಲ್ ಅವರ ಮಗನಾಗಿದ್ದಾನೆ. ಈಗಾಗಲೇ ಗೋವಾದ ಉಗ್ರ ನಿಗ್ರಹ ದಳದ ವಶಕ್ಕೆ ಸಮೀರ್ ಸರ್ದಾನನನ್ನು ಒಪ್ಪಿಸಲಾಗಿದ್ದು ಇನ್ನಷ್ಟು ಮಾಹಿತಿಗಳು ವಿಚಾರಣೆಯಿಂದ ಹೊರಬರಬೇಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...