alex Certify
ಕನ್ನಡ ದುನಿಯಾ       Mobile App
       

Kannada Duniya

ಎನ್ ಹೆಚ್ 43 ಪಾಲಾಯ್ತು ರೈತರ ತರಕಾರಿ

800x480_ba4d99bae741ecf23d3727de962935f1

ಛತ್ತೀಸ್ಗಢದ ಕೆಲವು ಪ್ರದೇಶಗಳಲ್ಲಿ ತರಕಾರಿ ಬೆಳೆ ಭರ್ಜರಿಯಾಗಿ ಬಂದಿದೆ. ಆದ್ರೆ ಬೆಳೆ ಬಂದ್ರೂ ಬೆಲೆ ಮಾತ್ರ ಬರಲಿಲ್ಲ. ಫಲವತ್ತಾದ ಬೆಳೆ ನೋಡಿ ಖುಷಿಯಾಗಿದ್ದ ರೈತರಿಗೆ ಬೆಲೆ ಕಣ್ಣೀರು ತರಿಸಿದೆ.

ಛತ್ತೀಸ್ಗಢದ ಪ್ರಸಿದ್ಧ ತರಕಾರಿ ಮಾರುಕಟ್ಟೆ ಸೂರ್ ಗುಜಾದಲ್ಲಿಯೂ ರೈತರಿಗೆ ಸರಿಯಾದ ಬೆಲೆ ಸಿಗ್ತಾ ಇಲ್ಲ. ಇದ್ರಿಂದ ಬೇಸರಗೊಂಡಿರುವ ರೈತರು ಬೆಳೆಯನ್ನು ರಸ್ತೆ ಪಾಲು ಮಾಡಿದ್ದಾರೆ. ಎನ್ ಹೆಚ್ 43ಯಲ್ಲಿ ಬೆಳೆದ ಬೆಳೆಯನ್ನೆಲ್ಲ ಎಸೆದ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...