alex Certify
ಕನ್ನಡ ದುನಿಯಾ       Mobile App
       

Kannada Duniya

ಧರ್ಮದ ಹೆಸರಿನಲ್ಲಿ ಮತಯಾಚನೆ ಅಸಂವಿಧಾನಿಕ

supreme

ಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನ 7 ನ್ಯಾಯಾಧೀಶರ ಪೀಠ ಮಹತ್ವದ ತೀರ್ಪು ನೀಡಿದೆ. ಧರ್ಮ,ಜಾತಿ,ಭಾಷೆ,ಸಮುದಾಯ,ಸಂಪ್ರದಾಯದ ಹೆಸರಲ್ಲಿ ಮತಯಾಚನೆ ಅಸಂವಿಧಾನವೆಂದು ಕೋರ್ಟ್ ತೀರ್ಪು ನೀಡಿದೆ.

ಧರ್ಮದ ಹೆಸರಿನಲ್ಲಿ ರಾಜಕೀಯ ಪಕ್ಷಗಳು ಮತ ಕೇಳಬಾರದೆಂದು ಕೋರ್ಟ್  ಐತಿಹಾಸಿಕ ತೀರ್ಪು ನೀಡಿದೆ. ಚುನಾವಣೆ ಸಮಯದಲ್ಲಿ ಧಾರ್ಮಿಕ ಸಭೆ ನಡೆಸುವಂತಿಲ್ಲ ಎನ್ನುವ ಮೂಲಕ ಜ್ಯಾತ್ಯಾತೀತತೆಯನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.

ಜಾತಿ,ಮತ,ಭಾಷೆಯನ್ನು ರಾಜಕೀಯ ನಾಯಕರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಮುಂದೆ ಈ ರೀತಿ ಮತ ಯಾಚನೆ ಸಂವಿಧಾನಕ್ಕೆ ವಿರೋಧ ಎಂದು ಕೋರ್ಟ್ ಹೇಳಿದೆ. ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಠಾಕೂರ್ ನೇತೃತ್ವದ ಪೀಠ ಈ ಆದೇಶ ನೀಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...