alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಆಪ್ ಗಳು ನಿಮ್ಮ ಮೊಬೈಲ್ ನಲ್ಲಿವೆಯಾ? ಒಮ್ಮೆ ಚೆಕ್ ಮಾಡಿ

ಸೋಶಿಯಲ್ ಮೀಡಿಯಾ ಹಾಗೂ ಮೆಸೇಜಿಂಗ್ ಆ್ಯಪ್ ಗಳ ಮೂಲಕ ಚೀನಾದ ಹ್ಯಾಕರ್ ಗಳು ಭಾರತೀಯರ ಡೇಟಾ ಕದಿಯುತ್ತಿದ್ದಾರಂತೆ. ಈ ಬಗ್ಗೆ ಭಾರತೀಯ ಸೇನೆ ಮತ್ತೊಮ್ಮೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ.

ಅದರಲ್ಲೂ ಸೈನಿಕರ ವಾಟ್ಸಾಪ್ ಗ್ರೂಪ್ ಗೆ ಆ್ಯಕ್ಸೆಸ್ ಪಡೆದು ಚೀನಾದ ಹ್ಯಾಕರ್ ಗಳು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಆ್ಯಂಡ್ರಾಯ್ಡ್ ಹಾಗೂ ಐಓಎಸ್ ನಲ್ಲಿ ಕೆಲವೊಂದು ಆ್ಯಪ್ ಗಳ ಮೂಲಕ ಚೀನಾ ಹ್ಯಾಕ್ ಮಾಡುತ್ತಿದೆ ಅಂತಾ ಈ ಹಿಂದೆಯೇ ಕೇಂದ್ರ ಸರ್ಕಾರ ಎಚ್ಚರಿಸಿತ್ತು.

RAW ಹಾಗೂ NTRO ಚೀನಾದ 41 ಸ್ಪೈವೇರ್ ಆ್ಯಪ್ ಗಳನ್ನು ಸಹ ಪಟ್ಟಿ ಮಾಡಿವೆ. ಈ 41 ಆ್ಯಪ್ ಗಳನ್ನು ನಿಮ್ಮ ಸ್ಮಾರ್ಟ್ ಫೋನ್ ಅಥವಾ ಇತರ ಯಾವುದೇ ಡಿವೈಸ್ ಗಳಲ್ಲಿ ಬಳಸುತ್ತಿದ್ರೆ ಕೂಡಲೇ ಡಿಲೀಟ್ ಮಾಡುವಂತೆ ಸೂಚಿಸಿದೆ.

  1. Weibo, 2. WeChat, 3. SHAREit, 4. UC News, 5. UC Browser, 6. BeautyPlus, 7. NewsDog, 8. VivaVideo- QU Video Inc, 9. Parallel Space, 10. APUS Browser, 11. Perfect Corp, 12. Virus Cleaner (Hi Security Lab), 13. CM Browser, 14. Mi Community, 15. DU recorder, 16. Vault-Hide, 17. YouCam Makeup, 18. Mi Store, 19. CacheClear DU apps studio, 20. DU Battery Saver, 21. DU Cleaner, 22. DU Privacy, 23. 360 Security, 24.  DU Browser, 25. Clean Master – Cheetah Mobile, 26. Baidu Translate, 27. Baidu Map, 28. Wonder Camera, 29. ES File Explorer 30. Photo Wonder, 31. QQ International, 32. QQ Music, 33. QQ Mail, 34. QQ Player, 35. QQ NewsFeed, 36. WeSync, 37. QQ Security Centre, 38. SelfieCity, 39. Mail Master, 40. Mi Video call-Xiaomi, 41. QQ Launcher

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...