alex Certify
ಕನ್ನಡ ದುನಿಯಾ       Mobile App
       

Kannada Duniya

ಸರ್ಕಾರಿ ನೌಕರರಿಗೆ ಇಂದೇ ಸಂಬಳ….

ದೇಶದೆಲ್ಲೆಡೆ ನವರಾತ್ರಿ ಸಂಭ್ರಮ ಮನೆ ಮಾಡಿದೆ. ಹಾಗೆ ಅಕ್ಟೋಬರ್ 2ರಂದು ಗಾಂಧಿ ಜಯಂತಿ. ರಜೆ ಮೇಲೆ ರಜಾ ಬಂದಿದೆ. ಆದ್ರೆ ತಿಂಗಳ ಕೊನೆ. ಕೈನಲ್ಲಿ ಸಂಬಳವಿಲ್ಲದೆ ಹಬ್ಬ ಹೇಗೆ ಮಾಡೋದು ಎನ್ನುವ ಚಿಂತೆ ಉದ್ಯೋಗಿಗಳನ್ನು ಕಾಡೋದು ಸಹಜ. ಉತ್ತರ ಪ್ರದೇಶ ಸರ್ಕಾರ ನೌಕರರ ಸಮಸ್ಯೆ ಅರಿತಿದೆ.

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ನೌಕರರಿಗೆ ಖುಷಿ ಸುದ್ದಿ ನೀಡಿದ್ದಾರೆ. ಸರ್ಕಾರಿ ನೌಕರರಿಗೆ ಸೆಪ್ಟೆಂಬರ್ 28ರಂದೇ ಸಂಬಳ ನೀಡಿದ್ದಾರೆ. ಶುಕ್ರವಾರ ಸೆಪ್ಟೆಂಬರ್ 29ರಿಂದ ಅಕ್ಟೋಬರ್ 2ರವರೆಗೆ ಬ್ಯಾಂಕುಗಳಿಗೆ ರಜಾ. ನೌಕರರಿಗೆ ಸಂಬಳ ಸಿಗೋದು ಅಕ್ಟೋಬರ್ 3ರ ನಂತ್ರವೆ. ಇದನ್ನು ಮನಗಂಡ ಯೋಗಿ ಸರ್ಕಾರ ಸೆಪ್ಟೆಂಬರ್ 28ರಂದೇ ಸಂಬಳ ನೀಡಿದೆ.

ಸರ್ಕಾರಿ ನೌಕರರಿಗೆ ಸಂಬಳ ಹಾಗೂ ನಿವೃತ್ತ ನೌಕರರಿಗೆ ಪಿಂಚಣಿ ಎರಡೂ ಸೆಪ್ಟೆಂಬರ್ 28ರಂದೇ ಸಿಗ್ತಾಯಿದೆ. ಈ ಸಂಬಂಧ ಯೋಗಿ ಸರ್ಕಾರ ಎಲ್ಲ ಡಿಎಂ ಹಾಗೂ ಮುಖ್ಯ ಕಾರ್ಯಾಲಯಗಳಿಗೆ ಸೂಚನೆ ಕಳುಹಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...