alex Certify
ಕನ್ನಡ ದುನಿಯಾ       Mobile App
       

Kannada Duniya

ಆಧಾರ್ ಕಾರ್ಡ್ ಹೊಂದಿದವರಿಗೊಂದು ಖುಷಿ ಸುದ್ದಿ

aadhar-card_1457783176

ಆಧಾರ್ ಕಾರ್ಡ್ ಹೊಂದಿದವರಿಗೊಂದು ಖುಷಿ ಸುದ್ದಿ. ಇನ್ಮುಂದೆ ನಿಮ್ಮ ಕೆಲಸ ಮತ್ತಷ್ಟು ಸುಲಭವಾಗಲಿದೆ. ಕೇವಲ ಹೆಬ್ಬೆಟ್ಟು ಒತ್ತಿ ನೀವು ಸಿಮ್ ಪಡೆಯುವ ಅವಕಾಶವನ್ನು ಸರ್ಕಾರ ಗ್ರಾಹಕರಿಗೆ ನೀಡ್ತಾ ಇದೆ.

ಈ ಹಿಂದೆ ಸಿಮ್ ಪಡೆಯೋದು ಸುಲಭದ ಕೆಲಸವಾಗಿರಲಿಲ್ಲ. ಕಚೇರಿಗೆ ಅಲೆದು ಅಲೆದು ಸುಸ್ತಾಗ್ತಾ ಇತ್ತು. ಫೋಟೋಕಾಫಿ, ಫೋಟೋ ಸೇರಿದಂತೆ ಅನೇಕ ದಾಖಲೆಗಳನ್ನು ನೀಡಬೇಕಾಗಿತ್ತು. ಆದ್ರೆ ಇನ್ಮುಂದೆ ಕೇವಲ ಹೆಬ್ಬೆಟ್ಟು ಒತ್ತಿದ್ರೆ ಸಾಕು. ಸಿಮ್ ನಿಮ್ಮ ಕೈ ಸೇರಲಿದೆ.

ಇದರಿಂದ ಉಪಯೋಗ ಕೂಡ ಇದೆ. ಫೋಟೋಕಾಫಿ ಮೂಲಕ ಅಕ್ರಮವಾಗಿ ಸಿಮ್ ಪಡೆಯುವುದನ್ನು ನಿಲ್ಲಿಸಬಹುದಾಗಿದೆ. ಕೇಂದ್ರ ಸರ್ಕಾರ ಆಧಾರ್ ಕಾರ್ಡ್ ನಿಂದ ಜನರಿಗೆ ಸಾಕಷ್ಟು ಅನುಕೂಲ ಮಾಡಿಕೊಟ್ಟಿದೆ. ಬ್ಯಾಂಕ್ ಖಾತೆ ತೆರೆಯುವುದು ಸುಲಭವಾಗಿದೆ. ಪ್ರಧಾನಮಂತ್ರಿ ಜನ್ ಧನ್ ಯೋಜನೆಯ ಲಾಭ ಸಿಗ್ತಾ ಇದೆ. ಗ್ಯಾಸ್ ಸಬ್ಸಿಡಿಯನ್ನು ಕೂಡ ಗ್ರಾಹಕರು ಆಧಾರ್ ಕಾರ್ಡ್ ಮೂಲಕ ಪಡೆಯುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...