alex Certify
ಕನ್ನಡ ದುನಿಯಾ       Mobile App
       

Kannada Duniya

ಅಪಹಾಸ್ಯಕ್ಕೀಡಾಗಿದೆ ತೇಜಸ್ವಿ ಯಾದವ್ ಟ್ವೀಟ್

tejaswi-yadavvv

ಪಾಟ್ನಾ: ಆರ್.ಜೆ.ಡಿ. ನಾಯಕ ಲಾಲೂ ಪ್ರಸಾದ್ ಯಾದವ್ ಪುತ್ರ, ಬಿಹಾರದ ಮಾಜಿ ಸಚಿವ ತೇಜಸ್ವಿ ಯಾದವ್ ಮಾಡಿರುವ ಟ್ವೀಟ್ ಸೋಷಿಯಲ್ ಮೀಡಿಯಾದಲ್ಲಿ ಅಪಹಾಸ್ಯಕ್ಕೀಡಾಗಿದೆ.

ಬೆಳಗಿನ ಜಾವ 5.30 ಕ್ಕೆ ಅವರು ಟ್ವೀಟ್ ಮಾಡಿದ್ದು, ನಾನು ಈಗಷ್ಟೇ ಊಟ ಸೇವಿಸಿದ್ದಾಗಿ ತಿಳಿಸಿದ್ದಾರೆ. ಇದು ಭಾರೀ ಚರ್ಚೆಗೆ ಒಳಗಾಗಿದೆ.

ಹೈಸ್ಕೂಲ್ ಶಿಕ್ಷಣವನ್ನು ಪೂರ್ಣಗೊಳಿಸದ ತೇಜಸ್ವಿ ಯಾದವ್ ಅವರಿಗೆ ಈ ಹಿಂದಿನ ಸರ್ಕಾರದಲ್ಲಿ ಮಹತ್ವದ ಶಿಕ್ಷಣ ಖಾತೆ ಜವಾಬ್ದಾರಿ ನೀಡಿದಾಗ ವಿರೋಧ ವ್ಯಕ್ತವಾಗಿತ್ತು.

ಇಂದು ತೇಜಸ್ವಿ ಯಾದವ್ ಟ್ವೀಟ್ ಮಾಡಿದ್ದು, ‘ಗುಡ್ ಮಾರ್ನಿಂಗ್, ರೀಚ್ಡ್ ಔರಂಗಬಾದ್, ಜಸ್ಟ್ ಹ್ಯಾಡ್ ಡಿನ್ನರ್, ಪಬ್ಲಿಕ್ ಮೀಟಿಂಗ್ ಇನ್ ಮಾರ್ನಿಂಗ್, ಹ್ಯಾವ್ ಎ ಗುಡ್ ಡೇ..’ ಹೀಗೆಂದು ತೇಜಸ್ವಿ ಆಗಸ್ಟ್ 19 ರಂದು ಬೆಳಗಿನ ಜಾವ 5.30 ಕ್ಕೆ ಟ್ವೀಟ್ ಮಾಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಒಳಗಾಗಿದೆ.

ಬೆಳಗಿನ ಜಾವದಲ್ಲೇ ಊಟ ಮಾಡಿದ ತೇಜಸ್ವಿ ಟ್ವೀಟ್ ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...