alex Certify
ಕನ್ನಡ ದುನಿಯಾ       Mobile App
       

Kannada Duniya

6 ಸಾವಿರ ಬೆಲೆ ಬೂಟ್ ಬದಲು ಬಾಕ್ಸ್ ನಲ್ಲಿ ಬಂತು ಈ ವಸ್ತು!

snapdeal

ಹಬ್ಬದ ಋತುವಿನಲ್ಲಿ ಆನ್ಲೈನ್ ಕಂಪನಿಗಳು ಗ್ರಾಹಕರಿಗೆ ಆಫರ್ ಮೇಲೆ ಆಫರ್ ನೀಡ್ತಾ ಇವೆ. ಕಡಿಮೆ ಬೆಲೆಗೆ ದುಬಾರಿ ವಸ್ತುಗಳು ಸಿಗ್ತಾ ಇವೆ. ಹಾಗಾಗಿ ಗ್ರಾಹಕರು ಆನ್ಲೈನ್ ಶಾಪಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ರಾಂಚಿಯ ವ್ಯಕ್ತಿಯೊಬ್ಬರಿಗೆ ಆನ್ಲೈನ್ ನಲ್ಲಿ ಬೂಟ್ ಖರೀದಿ ಮಾಡಿರುವುದು ದುಬಾರಿಯಾಗಿ ಪರಿಣಮಿಸಿದೆ.

ರಾಂಚಿಯ ಅರುಣ್ ಪ್ರಸಾದ್ ಸ್ನ್ಯಾಪ್ ಡೀಲ್ ನಲ್ಲಿ 6 ಸಾವಿರ ರೂಪಾಯಿ ಮೌಲ್ಯದ ಬೂಟ್ ಖರೀದಿ ಮಾಡಿದ್ದಾನೆ. ಆಫರ್ ನಂತೆ ಆತನಿಗೆ 3576 ರೂಪಾಯಿಗೆ ಬೂಟ್ ಸಿಕ್ಕಿದೆ. ಕ್ಯಾಶ್ ಆನ್ ಡೆಲಿವರಿ ಖರೀದಿ ಆಯ್ಕೆ ಮಾಡಿಕೊಂಡಿದ್ದ ಅರುಣ್ ಅಂಗಡಿಗೆ, ಕೊರಿಯರ್ ಬಾಯ್ ಬಂದು ಬೂಟ್ ನೀಡಿದ್ದಾನೆ.

ಹಣ ಕೊಟ್ಟ ಅರುಣ್, ಬಾಕ್ಸ್ ತೆಗೆಯುವವರೆಗೆ ಇಲ್ಲೇ ಇರುವಂತೆ ಕೊರಿಯರ್ ಬಾಯ್ ಗೆ ಹೇಳಿದ್ದಾನೆ. ಬಾಕ್ಸ್ ತೆಗೆಯುತ್ತಿದ್ದಂತೆ ಅರುಣ್ ಕಂಗಾಲಾಗಿದ್ದಾನೆ. ಬಾಕ್ಸ್ ನಲ್ಲಿ ಹಳೆಯ, ಬಳಸಿದ ಬೂಟ್ ಇರೋದನ್ನು ನೋಡ್ತಾ ಇದ್ದಂತೆ ಕೊರಿಯರ್ ಬಾಯ್ ಓಡಲು ಶುರುಮಾಡಿದ್ದಾನೆ. ಅರುಣ್ ಹಾಗೂ ಸ್ಥಳೀಯರು ಆತನನ್ನು ಹಿಡಿದು, ಹಣ ವಾಪಸ್ ಪಡೆದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...