alex Certify
ಕನ್ನಡ ದುನಿಯಾ       Mobile App
       

Kannada Duniya

ಅತ್ತಿಗೆ ಅಕ್ರಮ ಸಂಬಂಧಕ್ಕೆ ಬೇಸತ್ತ ಮೈದುನ..!?

ಉತ್ತರ ಪ್ರದೇಶದ ಘಾಜಿಯಾಬಾದ್ ನಲ್ಲಿ ಮಹಿಳೆಯ ಹತ್ಯೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿದೆ. ಮೈದುನನೇ ಅತ್ತಿಗೆಯ ಹತ್ಯೆ ಮಾಡಿದ್ದು, ಕೊಲೆ ನಂತ್ರ ಪೊಲೀಸರಿಗೆ ಶರಣಾಗಿದ್ದಾನೆ.

ಘಟನೆ ನಡೆದಿರುವುದು ಲಜ್ಪತ್ ನಗರದಲ್ಲಿ. ಓಂಪಾಲ್ ಎಂಬಾತ ಪತ್ನಿ ಅನಿತಾ ಹಾಗೂ ಸಹೋದರ ಅಶೋಕ್  ಜೊತೆ ವಾಸವಾಗಿದ್ದ. ಬುಧವಾರ ರಾತ್ರಿ ಅನಿತಾ ಪತಿ ಮನೆಯಲ್ಲಿರಲಿಲ್ಲ. ಸ್ನೇಹಿತನೊಬ್ಬನ ಜೊತೆ ಮನೆಗೆ ಬಂದ ಆಕಾಶ್ ಅತ್ತಿಗೆಯ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ.

ಅನಿತಾ ಹಾಗೂ ಅಶೋಕ್ ನಡುವೆ ಅಕ್ರಮ ಸಂಬಂಧವಿತ್ತಂತೆ. ಇದರಿಂದ ಹೊರ ಬರಲು ಅಶೋಕ್ ಮುಂದಾಗಿದ್ದನಂತೆ. ಆದ್ರೆ ಅನಿತಾ ಸಂಬಂಧ ಬೆಳೆಸಲು ಒತ್ತಡ ಹೇರುತ್ತಿದ್ದಳು ಎನ್ನಲಾಗಿದೆ. ಇದ್ರಿಂದ ಕೋಪಗೊಂಡ ಅಶೋಕ್ ಅತ್ತಿಗೆಯನ್ನು ಕೊಲೆ ಮಾಡಿದ್ದಾನೆಂದು ಪೊಲೀಸರು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...