alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್…! ರೈಲಿನ ಚಹಾಕ್ಕೆ ಟಾಯ್ಲೆಟ್ ನೀರು ಬಳಕೆ

ನಮ್ಮಲ್ಲಿ ಚಹಾ ಪ್ರಿಯರು ಅನೇಕರಿದ್ದಾರೆ. ಇನ್ನು ರೈಲಿನಲ್ಲಿ ಪ್ರಯಾಣ ಮಾಡೋವಾಗ ಚಹಾ ಇದ್ದರೆ ಮತ್ತಷ್ಟು ಚೆನ್ನ. ಹೀಗಾಗಿ ರೈಲು ಪ್ರಯಾಣದಲ್ಲಿ ಸಾಮಾನ್ಯವಾಗಿ ಎಲ್ಲರೂ ಚಹಾ ಕುಡಿದೇ ಕುಡಿಯುತ್ತಾರೆ. ಆದ್ರೆ ಈ ವಿಡಿಯೊ ನೋಡಿದ ಮೇಲೆ ಬಹುಶಃ ನೀವಿನ್ನು ರೈಲಿನಲ್ಲಿ ಚಹಾ ಕುಡಿಯೋಲ್ಲ.

ಹೌದು….ರೈಲಿನ ಸಿಬ್ಬಂದಿ ಚಹಾಕ್ಕೆ ಶೌಚಾಲಯದ ನೀರನ್ನು ಹಾಕುತ್ತಿರುವುದನ್ನು ಪ್ರಯಾಣಿಕರೊಬ್ಬರು ವಿಡಿಯೋ ಮಾಡಿದ್ದಾರೆ. ಚಹಾದ ಕೆಟಲ್ ಗೆ ರೈಲ್ವೆ ಸಿಬ್ಬಂದಿಯೇ ಶೌಚಾಲಯದ ನೀರನ್ನು ಹಾಕುತ್ತಿರುವುದನ್ನು ಪುನೀತ್ ತ್ಯಾಗಿ ಎಂಬುವವರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಟ್ವಿಟ್ಟರ್ ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.

ಈ ವಿಡಿಯೋ ನೋಡಿದ ರೈಲು ಪ್ರಯಾಣಿಕರು ಶಾಕ್ ಆಗಿರೋದಂತೂ ಸತ್ಯ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...