alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್! ಪೊಲೀಸ್ ಠಾಣೆ ಟೆರೆಸ್ ಮೇಲೆ ವಿದೇಶಿ ಜೋಡಿಯ ಕಾಮಕೇಳಿ

ಉದಯ್ಪುರದ ಪೊಲೀಸ್ ಠಾಣೆಯೊಂದರ ಟೆರೆಸ್ ಮೇಲೆ ವಿದೇಶಿ ಜೋಡಿ ಸೆಕ್ಸ್ ಮಾಡ್ತಿರೋ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಘಂಟಾಘರ್  ಪೊಲೀಸ್ ಠಾಣೆಯ ಟೆರೆಸ್ ಮೇಲೆ ನಡೆದ ಕೃತ್ಯ ಇದು.

ಠಾಣೆಯ ಸಮೀಪದಲ್ಲಿರುವ ಕಟ್ಟಡದ ಮೇಲೆ ನಿಂತು ಯಾರೋ ಈ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ವಿಡಿಯೋದಲ್ಲಿರುವ ಯುವ ಜೋಡಿಯ ವಿವರಗಳು ಇದುವರೆಗೂ ಲಭ್ಯವಾಗಿಲ್ಲ.

ಕಟ್ಟಡದ ಟೆರೆಸ್ ಮೇಲೆ ತೆರಳಲು ಪೊಲೀಸ್ ಠಾಣೆಯ ಒಳಗಿನಿಂದ್ಲೇ ಹೋಗಬೇಕು. ಹಾಗಾಗಿ ಈ ವಿದೇಶಿ ಜೋಡಿ ಟೆರೆಸ್ ಮೇಲಕ್ಕೆ ತಲುಪಿದ್ಹೇಗೆ ಅನ್ನೋ ಪ್ರಶ್ನೆಯೆದ್ದಿದೆ.

ಆದ್ರೆ ಎಸ್ಪಿ ರಾಜೇಂದ್ರ ಪ್ರಸಾದ್ ಗೋಯಲ್ ಮಾತ್ರ ಈ ಘಟನೆಯಲ್ಲಿ ಪೊಲೀಸರ ಪಾತ್ರವಿಲ್ಲ ಎಂದಿದ್ದಾರೆ. ಈ ವಿಡಿಯೋ ಅಧಿಕೃತವೆಂದು ನಂಬಲು ಸಾಧ್ಯವಿಲ್ಲ ಅಂತಾನೂ ಹೇಳಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...