alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಂಹವನ್ನೇ ಬೆದರಿಸಿ ಓಡಿಸಿದ ಭೂಪ

simha

ಸೂರತ್: ಗುಜರಾತ್ ನ ಗೀರ್ ಅರಣ್ಯ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ಸಿಂಹವನ್ನೇ ಓಡಿಸಿದ್ದು, ಈ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.

ಹಸುಗಳನ್ನು ಮೇಯಿಸಲು ಕಾಡಿಗೆ ಹೋಗಿದ್ದ ಸಂದರ್ಭದಲ್ಲಿ, ಸಿಂಹ ಹಸುಗಳಿಗೆ ಅಡ್ಡವಾಗಿ ಕುಳಿತು ಬೇಟೆಗೆ ಹೊಂಚು ಹಾಕಿದೆ.

ಹಸುಗಳನ್ನು ಹಿಂಬಾಲಿಸಿ ಬರುತ್ತಿದ್ದ ದನಗಾಹಿ ಸಿಂಹವನ್ನು ಕಂಡೊಡನೆಯೇ ಗದರಿಸಿ ಅದನ್ನು ಓಡಿಸಿದ್ದಾನೆ. ಇದನ್ನು ಅಲ್ಲಿಗೆ ಬಂದಿದ್ದ ಪ್ರವಾಸಿಗರು ಸೆರೆ ಹಿಡಿದು ಜಾಲತಾಣದಲ್ಲಿ ಹಾಕಿದ್ದು, ವೈರಲ್ ಆಗಿದೆ.

ವಿಡಿಯೋದಲ್ಲಿ, ಕಾಡಿನ ದಾರಿಯಲ್ಲಿ ಸಾಗುತ್ತಿದ್ದ ಸಿಂಹವನ್ನು ವಾಹನವೊಂದರಲ್ಲಿದ್ದ ಪ್ರವಾಸಿಗರು ಹಿಂಬಾಲಿಸಿದ್ದಾರೆ. ಎದರಿಗೆ ಬಂದ ದನಗಳನ್ನು ಕಂಡ ಸಿಂಹ ಕುಳಿತಿದೆ. ಅವುಗಳ ಹಿಂದೆಯೇ ಬಂದ ದನಗಾಹಿ ಸಿಂಹವನ್ನು ಓಡಿಸಿದ ದೃಶ್ಯಗಳಿವೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...