alex Certify
ಕನ್ನಡ ದುನಿಯಾ       Mobile App
       

Kannada Duniya

ಆಟೋಚಾಲಕನ ಪುತ್ರಿಗೆ ಜಯಲಲಿತಾ ಹೆಸರಿಟ್ಟ ಶಶಿಕಲಾ

sasikala-na-jaya

ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ. ಜಯಲಲಿತಾ ಅವರಿಗೆ ಭಾರೀ ಸಂಖ್ಯೆಯ ಅಭಿಮಾನಿಗಳು, ಬೆಂಬಲಿಗರಿದ್ದಾರೆ.

ಎ.ಐ.ಎ.ಡಿ.ಎಂ.ಕೆ. ಕಾರ್ಯಕರ್ತ ಹಾಗೂ ಜಯಾ ಅವರ ಅಭಿಮಾನಿಯಾಗಿರುವ ಥೇಣಿ ಮೂಲದ ಆಟೋ ಚಾಲಕ ಸೆಂಥಿಲ್ ಕುಮಾರ್ ಮತ್ತು ಗಾಯತ್ರಿ ದಂಪತಿಗೆ ಹೆಣ್ಣು ಮಗು ಜನಿಸಿದ್ದು, ಅವರು ಚೆನ್ನೈನ ಪೋಯಸ್ ಗಾರ್ಡನ್ ನಲ್ಲಿರುವ ಜಯಾ ನಿವಾಸಕ್ಕೆ ಭೇಟಿ ನೀಡಿ, ತಮ್ಮ ಮಗುವಿಗೆ ನಾಮಕರಣ ಮಾಡುವಂತೆ ಶಶಿಕಲಾ ಅವರಿಗೆ ಕೇಳಿಕೊಂಡಿದ್ದಾರೆ.

ಕೂಡಲೇ ಶಶಿಕಲಾ ಮಗುವಿಗೆ ‘ಜಯಲಲಿತಾ’ ಎಂದು ನಾಮಕರಣ ಮಾಡಿದ್ದು, ಇದರಿಂದ ದಂಪತಿ ಸಂತಸ ವ್ಯಕ್ತಪಡಿಸಿದ್ದಾರೆ. ತಮ್ಮ ಪುತ್ರಿಗೆ ‘ಅಮ್ಮ’ ನ ಹೆಸರಿಡಲಾಗಿದೆ. ಅಮ್ಮ ಜಯಲಲಿತಾ ಅವರಂತೆಯೇ ತಮ್ಮ ಪುತ್ರಿಯೂ ಸಾಧನೆ ಮಾಡಲಿ ಎಂಬ ಆಶಯ ವ್ಯಕ್ತಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...