alex Certify
ಕನ್ನಡ ದುನಿಯಾ       Mobile App
       

Kannada Duniya

ಯಡವಟ್ಟಿನಿಂದ ಅಪಹಾಸ್ಯಕ್ಕೀಡಾದ ಸಾನಿಯಾ ಮಿರ್ಜಾ

sania-mm

ಟೆನಿಸ್ ತಾರೆ ಸಾನಿಯಾ ಮಿರ್ಜಾ ಮಾಡಿಕೊಂಡ ಯಡವಟ್ಟಿಗೆ ಟ್ವಿಟರ್ ಕರುಣೆಯನ್ನೇ ತೋರಿಲ್ಲ. ಕ್ರೀಡಾಂಗಣದಲ್ಲಿ ಮುಂಚೂಣಿಯಲ್ಲಿರುವ ತಾರೆ ಜಾಹೀರಾತು ವಿಚಾರದಲ್ಲಿ ಸೋತಿದ್ದಾರೆ.

ಸಾನಿಯಾ ಮಿರ್ಜಾ ಮೊಬೈಲ್ ಫೋನ್ ಪ್ರಚಾರಾರ್ಥ ಮಾಡಿದ ಟ್ವೀಟ್ ನಲ್ಲಿ ಯಡವಟ್ಟಾಗಿ ಅಪಹಾಸ್ಯಕ್ಕೆ ಈಡಾಗಿದ್ದಾರೆ.

ತಮ್ಮ ಟ್ವಿಟರ್ ಖಾತೆಯಲ್ಲಿ ‘ಒನ್ ಪ್ಲಸ್ 3 ಟಿ’ ಹೊಸ ಸ್ಮಾರ್ಟ್ ಫೋನ್ ಕುರಿತು ಅವರು ಪ್ರಚಾರ ಮಾಡಿದ್ದಾರೆ. ಹೀಗೆ ಜಾಹೀರಾತು ಪ್ರಚಾರಕ್ಕಾಗಿ ತಮ್ಮ ಐ –ಫೋನ್ ಅನ್ನು ಸಾನಿಯಾ ಬಳಸಿರುವುದು ಕಂಡು ಬಂದಿದೆ.

‘ಒನ್ ಪ್ಲಸ್ 3 ಟಿ’ ಜಾಹೀರಾತನ್ನು ಐ –ಫೋನ್ ಮೂಲಕ ಮಾಡಿದ್ದು, ಗೊತ್ತಾಗುತ್ತಿದ್ದಂತೆ ಟ್ವಿಟಾರ್ಥಿಗಳು ಅಪಹಾಸ್ಯ ಮಾಡಿದ್ದಾರೆ. ಪ್ರಮಾದವಾಗಿರುವುದು ಗಮನಕ್ಕೆ ಬರುತ್ತಿದ್ದಂತೆ ಸಾನಿಯಾ ತಮ್ಮ ಟ್ವೀಟ್ ಅನ್ನು ಡಿಲಿಟ್ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...