alex Certify
ಕನ್ನಡ ದುನಿಯಾ       Mobile App
       

Kannada Duniya

ಮನಾಲಿಯಲ್ಲಿ ರಿವರ್ ರಾಪ್ಟಿಂಗ್ ಮಜಾ ಪಡೆದ ಸಲ್ಲು

salman

ಬಾಲಿವುಡ್ ನ ಸುಲ್ತಾನ್ ಸಲ್ಮಾನ್ ಖಾನ್ ಸದ್ಯ ‘ಟ್ಯೂಬ್ಲೈಟ್’ ಶೂಟಿಂಗ್ ನಲ್ಲಿ ಬ್ಯುಸಿಯಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಶೂಟಿಂಗ್ ಮುಗಿಸಿರುವ ಸಲ್ಮಾನ್ ಖಾನ್ ಈಗ ಮನಾಲಿಗೆ ಬಂದಿದ್ದಾರೆ. ಕಬೀರ್ ಖಾನ್ ನಿರ್ದೇಶನದಲ್ಲಿ ‘ಟ್ಯೂಬ್ಲೈಟ್’ ಚಿತ್ರದ ಚಿತ್ರೀಕರಣ ಮನಾಲಿಯಲ್ಲಿ ನಡೆಯುತ್ತಿದೆ.

ಬ್ಯುಸಿ ಶೆಡ್ಯೂಲ್ ನಲ್ಲಿಯೂ ಸಮಯ ಹೊಂದಿಸಿಕೊಂಡ ಸಲ್ಮಾನ್ ಖಾನ್, ರಿವರ್ ರಾಪ್ಟಿಂಗ್ ಮಜಾ ಪಡೆದ್ರು. ನಿರ್ದೇಶಕರು, ಉಳಿದ ನಟ-ನಟಿಯರ ಜೊತೆ ರಿವರ್ ರಾಪ್ಟಿಂಗ್ ಮಾಡಿದ್ರು ದಬಾಂಗ್ ಹುಡುಗ. ಮನಾಲಿಯ ಸುಂದರ ಪ್ರದೇಶಗಳಲ್ಲಿ ಶೂಟಿಂಗ್ ನಡೆಯಲಿದೆ. ಇನ್ನೂ ನಾಲ್ಕು ವಾರಗಳ ಕಾಲ ಮನಾಲಿಯಲ್ಲಿ ‘ಟ್ಯೂಬ್ಲೈಟ್’ ತಂಡ ಚಿತ್ರೀಕರಣ ನಡೆಸಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...