alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಈ ದಿಗ್ಗಜರ ಜುಗಲ್ಬಂದಿ….

sachin-zakir-grab

ವಾಣಿಜ್ಯ ನಗರಿ ಮುಂಬೈನಲ್ಲಿ ಸಂಗೀತ ಹಾಗೂ ಕ್ರಿಕೆಟ್ ನ ಸಮ್ಮಿಲನವಾಗಿತ್ತು. ಒಬ್ಬರು ಸಂಗೀತ ವಿದುಷಿಯಾದ್ರೆ, ಇನ್ನೊಬ್ಬರು ಕ್ರಿಕೆಟ್ ದೇವರು. ಇಬ್ಬರೂ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ರು. ಮಾತ್ರವಲ್ಲ ಅವರ ಜುಗಲ್ಬಂದಿಯಂತೂ ಕರ್ಣಾನಂದ ನೀಡಿತ್ತು.

ಖ್ಯಾತ ತಬಲಾ ವಾದಕ ಜಾಕಿರ್ ಹುಸೇನ್ ಹಾಗೂ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಜುಗಲ್ಬಂದಿ ಇಂಟರ್ನೆಟ್ ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಾ ಇದೆ. ಈ ಕಾರ್ಯಕ್ರಮದ ಬಗ್ಗೆ ಖುದ್ದು ಸಚಿನ್ ಫೇಸ್ ಬುಕ್ ಮೂಲಕ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ. ಅವರ ಜುಗಲ್ಬಂದಿ ಝಲಕ್ ಹೇಗಿದೆ ಅಂತಾ ನೀವೇ ನೋಡಿ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...