alex Certify
ಕನ್ನಡ ದುನಿಯಾ       Mobile App
       

Kannada Duniya

ಭಜ್ಜಿ ಮಗಳನ್ನು ಎತ್ತಿ ಮುದ್ದಾಡಿದ ಸಚಿನ್

1

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಪುಟಾಣಿ ಹಿನಾಯಾ ಹೀರ್ ಜೊತೆ ಸಮಯ ಕಳೆದಿದ್ದಾರೆ. ಹರ್ಭಜನ್ ಸಿಂಗ್ ರ ಪುಟ್ಟ ಮಗಳು ಹಿನಾಯಾಳನ್ನು ಎತ್ತಿಕೊಂಡು ಮುದ್ದಾಡಿದ್ದಾರೆ. ಭಜ್ಜಿ ಮಗಳ ಜೊತೆಗಿನ ಫೋಟೋವನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿರೋ ಸಚಿನ್, ಈ ಭೇಟಿಯಿಂದ ತಮಗಾದ ಸಂತಸವನ್ನು ಹಂಚಿಕೊಂಡಿದ್ದಾರೆ.

2

ಹಿನಾಯಾ ತುಂಬಾ ಕ್ಯೂಟ್ ಆಗಿದ್ದಾಳೆ ಅಂತಾ ಬರೆದುಕೊಂಡಿದ್ದಾರೆ. ನಿನ್ನೆಯಷ್ಟೆ ‘ಸಚಿನ್ : ಎ ಮಿಲಿಯನ್ ಡ್ರೀಮ್ಸ್’ ಚಿತ್ರದ ಬಿಡುಗಡೆ ದಿನಾಂಕವನ್ನು ತೆಂಡೂಲ್ಕರ್ ಪ್ರಕಟಿಸಿದ್ದರು. ಮೇ 26ಕ್ಕೆ ಈ ಸಿನಿಮಾ ಬಿಡುಗಡೆಯಾಗಲಿದೆ.

ಜೇಮ್ಸ್ ಎರ್ಸ್ಕಿನೆ ನಿರ್ದೇಶನದ ಈ ಚಿತ್ರಕ್ಕೆ ಎ.ಆರ್.ರೆಹಮಾನ್ ಸಂಗೀತವಿದೆ. ಸಚಿನ್ ಬಾಲ್ಯದಿಂದ ಹಿಡಿದು ಕ್ರಿಕೆಟ್ ಜಗತ್ತಿನ ವರೆಗಿನ ಸಂಪೂರ್ಣ ಪಯಣವನ್ನು ಈ ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ಸಚಿನ್ ಬದುಕನ್ನು ಚಿತ್ರದಲ್ಲಿ ತೆರೆದಿಡಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...