alex Certify
ಕನ್ನಡ ದುನಿಯಾ       Mobile App
       

Kannada Duniya

ಜಫ್ತಿಯಾಯ್ತು ಬಿ.ಎಸ್.ಪಿ. ಮುಖಂಡನ ಕಾರಿನಲ್ಲಿದ್ದ ಹಣ

bsp

ಆಗ್ರಾ: ಚುನಾವಣಾ ಆಯೋಗದ ಅಧಿಕಾರಿಗಳು, ನಡೆಸಿದ ಕಾರ್ಯಾಚರಣೆಯಲ್ಲಿ ಬಿ.ಎಸ್.ಪಿ. ಮುಖಂಡನ ಕಾರಿನಲ್ಲಿದ್ದ 5 ಲಕ್ಷ ರೂ. ಜಫ್ತಿ ಮಾಡಿದ್ದಾರೆ.

ಮಥುರಾ ಬಿ.ಎಸ್.ಪಿ. ಜಿಲ್ಲಾಧ್ಯಕ್ಷ ಸತ್ಯಪ್ರಕಾಶ್ ಕದಂ ಅವರ ಕಾರಿನಲ್ಲಿ ಅಕ್ರಮವಾಗಿ, ಹಣ ಸಾಗಿಸುತ್ತಿರುವ ಮಾಹಿತಿ ಪಡೆದ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಛತ್ತ ಸಮೀಪದ ಕಾರು ತಡೆದ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ, ಹಣ ಹಾಗೂ ಚುನಾವಣಾ ಪ್ರಚಾರ ಸಾಮಗ್ರಿ ಕಂಡು ಬಂದಿದ್ದು, ಅವುಗಳನ್ನು ಜಫ್ತಿ ಮಾಡಿ ಕೇಸ್ ದಾಖಲಿಸಿಕೊಳ್ಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...