alex Certify
ಕನ್ನಡ ದುನಿಯಾ       Mobile App
       

Kannada Duniya

ಪೊಲೀಸರ ನಿದ್ದೆಗೆಡಿಸಿದ್ದಾಳೆ 19 ರ ಹರೆಯದ ಯುವತಿ

ಉತ್ತರ ಪ್ರದೇಶ ಮೂಲದ 19 ರ ಹರೆಯದ ಯುವತಿಯೊಬ್ಬಳು ಮಧ್ಯಪ್ರದೇಶ ಪೊಲೀಸರ ನಿದ್ದೆಗೆಡಿಸಿದ್ದಾಳೆ. ಇದೀಗ ಆಕೆಯ ಸುಳಿವು ನೀಡಿದವರಿಗಾಗಿ ಹತ್ತು ಸಾವಿರ ರೂ. ಬಹುಮಾನವನ್ನು ಪೊಲೀಸರು ಘೋಷಿಸಿದ್ದಾರೆ.

ಡಕಾಯಿತರ ರಾಣಿಯಾಗಿ ಹೊರ ಹೊಮ್ಮಿರುವ ಈಕೆ ಹಲವು ಅಪರಾಧ ಕೃತ್ಯಗಳಲ್ಲಿ ಪಾಲ್ಗೊಂಡಿದ್ದು, ಕುತೂಹಲಕರ ಸಂಗತಿಯೆಂದರೆ ಈಕೆಯ ಯಾವುದೇ ಒಂದು ಫೋಟೋ ಪೊಲೀಸರ ಬಳಿ ಇಲ್ಲ.

ಹದಿಮೂರು ವರ್ಷಗಳ ಹಿಂದೆ ಡಕಾಯಿತರ ರಾಣಿಯಾಗಿದ್ದ, ರಾಣಿ ಗೌರ್ 2012 ರಲ್ಲಿ ನಡೆದ ಪೊಲೀಸ್ ಎನ್ ಕೌಂಟರ್ ನಲ್ಲಿ ಪತ್ತೆಯಾದ ಬಳಿಕ ಇದೀಗ ಪೊಲೀಸರು ಮತ್ತೊಬ್ಬ ಮಹಿಳಾ ಡಕಾಯಿತೆ ಸುಳಿವಿಗೆ ಇನಾಮು ಘೋಷಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...