alex Certify
ಕನ್ನಡ ದುನಿಯಾ       Mobile App
       

Kannada Duniya

ದಿನಕರನ್ ಗೆ ಭರ್ಜರಿ ಜಯ, EPS –OPS ಗೆ ಮುಖಭಂಗ

ಚೆನ್ನೈ: ಭಾರೀ ಕುತೂಹಲ ಮೂಡಿಸಿದ್ದ ಆರ್.ಕೆ. ನಗರ ಉಪ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶಶಿಕಲಾ ಬಣದ ಟಿ.ಟಿ.ವಿ. ದಿನಕರನ್ ಭರ್ಜರಿ ಜಯಗಳಿಸಿದ್ದಾರೆ.

ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ, ಉಪ ಮುಖ್ಯಮಂತ್ರಿ ಒ. ಪನ್ನೀರ್ ಸೆಲ್ವಂ ಬಣಕ್ಕೆ ಭಾರೀ ಮುಖಭಂಗವಾಗಿದೆ.

ಡಿಸೆಂಬರ್ 21 ರಂದು ಉಪ ಚುನಾವಣೆಗೆ ಮತದಾನ ನಡೆದಿದ್ದು, ಮರಿನಾ ಕಡಲ ತೀರದಲ್ಲಿರುವ ರಾಣಿ ಮೇರಿ ಕಾಲೇಜ್ ನಲ್ಲಿ ಮತ ಎಣಿಕೆ ನಡೆಸಲಾಗಿತ್ತು. ದಿನಕರನ್ ಆರಂಭದ ಸುತ್ತಿನಲ್ಲಿ ಮುನ್ನಡೆ ಸಾಧಿಸುತ್ತಿದ್ದಂತೆ ಗಲಾಟೆ ನಡೆಸಲಾಗಿತ್ತು. ನಂತರದಲ್ಲಿ ಎಣಿಕೆ ಮುಂದುವರೆದಿದ್ದು, ದಿನಕರನ್ ಭರ್ಜರಿ ಜಯಗಳಿಸಿದ್ದಾರೆ.

ಎ.ಐ.ಎ.ಡಿ.ಎಂ.ಕೆ. ಅಭ್ಯರ್ಥಿಯಾಗಿ ಮಧುಸೂದನನ್, ಡಿ.ಎಂ.ಕೆ. ಅಭ್ಯರ್ಥಿಯಾಗಿ ಮರುದು ಗಣೇಶ್, ಬಿ.ಜೆ.ಪಿ. ಅಭ್ಯರ್ಥಿಯಾಗಿ ಕೆ. ನಾಗರಾಜನ್ ಸ್ಪರ್ಧಿಸಿದ್ದು ಸೋಲು ಕಂಡಿದ್ದಾರೆ.

Current Leads
TTV Dinakaran (Independent): 64,627
E Madhusudhanan (AIADMK): 33,446
N Maruthu Ganesh (DMK): 17,111

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...