alex Certify
ಕನ್ನಡ ದುನಿಯಾ       Mobile App
       

Kannada Duniya

ಸೈಕಲ್ ಏರಿದ್ದ ತೇಜ್ ಪ್ರತಾಪ್ ಯಾದವ್ ಬ್ಯಾಲೆನ್ಸ್ ತಪ್ಪಿ ಕೆಳಗೆ ಬಿದ್ರು

ಬಿಹಾರದ ಮಾಜಿ ಆರೋಗ್ಯ ಸಚಿವ ಹಾಗೂ ಆರ್ ಜೆ ಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಹಿರಿಯ ಮಗ ತೇಜ್ಪ್ರತಾಪ್ ಯಾದವ್ ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆ ವಿರುದ್ಧ ಸೈಕಲ್ ಜಾಥಾ ನಡೆಸಿದ್ದಾರೆ. ಸೈಕಲ್ ಏರಿ ಜಾಥಾ ಹೊರಟ ತೇಜ್ ಪ್ರತಾಪ್ ಯಾದವ್ ಸ್ವಲ್ಪ ದೂರ ಹೋಗುವಷ್ಟರಲ್ಲೇ ಸೈಕಲ್ ನಿಂದ ಕೆಳಗೆ ಬಿದ್ದಿದ್ದಾರೆ.

ತಕ್ಷಣ ತೇಜ್ ಪ್ರತಾಪ್ ಯಾದವ್ ಅವ್ರನ್ನು ರಕ್ಷಣಾ ಸಿಬ್ಬಂದಿ ಮೇಲಕ್ಕೆತ್ತಿದ್ದಾರೆ. ನಂತ್ರ ಮತ್ತೆ ಸೈಕಲ್ ಏರಿದ್ರು ತೇಜ್ ಪ್ರತಾಪ್. ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆಯಾಗಿದೆ. ಹಾಗಾಗಿ ಸೈಕಲ್ ಸವಾರಿ ಉತ್ತಮ ಎಂದ ತೇಜ್ ಪ್ರತಾಪ್ ಯಾದವ್ ಫಿಟ್ನೆಸ್ ಗಾಗಿಯೂ ಸೈಕಲ್ ಒಳ್ಳೆಯದು ಎಂದ್ರು.

ಜುಲೈ 28 ರಂದು ಮತ್ತೊಮ್ಮೆ ಆರ್ ಜೆ ಡಿ ಸೈಕಲ್ ಜಾಥಾ ನಡೆಸಲಿದೆ. ಇದ್ರಲ್ಲಿ ಪಾಲ್ಗೊಳ್ಳುವಂತೆ ಜನತೆಗೆ ಮನವಿ ಮಾಡಲಾಗಿದೆ. ಭೇಟಿ ಬಚಾವೋ ಎನ್ಡಿಎ ಹಠಾವೋ ಮಂತ್ರದೊಂದಿಗೆ ಜಾಥಾ ನಡೆಯಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...