alex Certify
ಕನ್ನಡ ದುನಿಯಾ       Mobile App
       

Kannada Duniya

ಶತ ಕೋಟ್ಯಾಧಿಪತಿಗಳ ಪಟ್ಟಿಯಲ್ಲಿ ಗುಜರಾತಿಗೆ ಎಷ್ಟನೇ ಸ್ಥಾನ ಗೊತ್ತಾ…?

ಬಾರ್ಕ್ಲೇಸ್ ಹ್ಯುರುನ್ ಇಂಡಿಯಾ ರಿಚ್ ವರದಿ ಪ್ರಕಾರ ಗುಜರಾತಿನಲ್ಲಿ 58 ಮಂದಿ, ಸಾವಿರ ಕೋಟಿಗೂ ಅಧಿಕ ಆಸ್ತಿಯ ಒಡೆಯರು ಇದ್ದಾರೆ ಎಂದು ಹೇಳಲಾಗಿದೆ.

ಮಹಾರಾಷ್ಟ್ರದಲ್ಲಿ 272, ದೆಹಲಿಯಲ್ಲಿ 163 ಹಾಗೇ ಕರ್ನಾಟಕದಲ್ಲಿ 72 ಮಂದಿ ಈ ಶತಕೋಟ್ಯಾಧಿಪತಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಇದರಲ್ಲಿ ಗುಜರಾತ್ 4ನೇ ಸ್ಥಾನ ಪಡೆದಿದೆ.

ಗುಜರಾತ್ ನ ಅದಾನಿ ಗ್ರೂಪ್ ಮಾಲೀಕ ಗೌತಮ್ ಅದಾನಿ, ಜಿಯಾಡಸ್ ಸಮೂಹದ ಪಂಕಜ್ ಪಟೇಲ್, ಎಐಎ ಎಂಜನಿಯರಿಂಗ್ ನ ಭದ್ರೇಶ್ ಶಾ, ಕರ್ನಾನ್ ಭಾಯ್ ಪಟೇಲ್, ಟೊರೆಂಟ್ ಗ್ರೂಪ್ ನ ನ ಸಮೀರ್ ಹಾಗೂ ಸುಧೀರ್ ಮೆಹ್ತಾ ಇವರುಗಳು ಸಹಸ್ರ ಕೋಟಿಗೂ ಅಧಿಕ ನಿವ್ವಳ ಆಸ್ತಿ ಹೊಂದಿದ್ದಾರೆ.

ಹಾಗೇ ಮಹಿಳೆಯರು ಕೂಡ ಹಿಂದೆ ಬಿದ್ದಿಲ್ಲ. ಟೊರೆಂಟ್ ಗ್ರೂಪ್ ಹಾಗೂ ಇಂಟಸ್ ಫಾರ್ಮಾ ಉದ್ಯಮ ಕುಟುಂಬದ ಮಹಿಳೆಯರೂ ಈ ಅಗರ್ಭ ಶ್ರೀಮಂತರ ಪಟ್ಟಿಯಲ್ಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...