alex Certify
ಕನ್ನಡ ದುನಿಯಾ       Mobile App
       

Kannada Duniya

ಹಿಂದು ಧರ್ಮಕ್ಕೆ ಮತಾಂತರಗೊಂಡ ಮುಸ್ಲಿಂ ಮಹಿಳೆ

hindus_muslim1

ಜೈ ಶಿವಸೇನೆ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಆರ್ಯನ್ ನೇತೃತ್ವದಲ್ಲಿ ಮುಸ್ಲಿಂ ಮಹಿಳೆ ಶಬ್ನಮ್ ಹಿಂದು ಧರ್ಮಕ್ಕೆ ಮತಾಂತರಗೊಂಡಿದ್ದಾಳೆ. ಆರ್ಯ ಸಮಾಜದ ವಿದ್ವಾಂಸರು ವೈದಿಕ ವಿಧಿವಿಧಾನದ ಪ್ರಕಾರ ಧರ್ಮ ಪರಿವರ್ತನೆ ಮಾಡಿದ್ದಾರೆ. ಶಬ್ನಮ್ ಈಗ ಸೀಮಾ ಆಗಿ ಮತಾಂತರಗೊಂಡಿದ್ದಾಳೆ.

ಜೈ ಶಿವಸೇನೆ ಜೊತೆ ಕೈಜೋಡಿಸಿ ಮುಸ್ಲಿಂ ಮಹಿಳೆಯರಿಗೆ ನೆರವಾಗುವುದಾಗಿ ಸೀಮಾ ಹೇಳಿದ್ದಾಳೆ. ಮಹಿಳೆಯರ ಹಕ್ಕುಗಳ ಕುರಿತು ಹೋರಾಟ ನಡೆಸುವುದಾಗಿ ಸೀಮಾ ತಿಳಿಸಿದ್ದಾಳೆ. ಮತಾಂತರಗೊಳ್ಳುವಂತೆ ನಾವೆಂದು ಒತ್ತಡ ಹೇರುವುದಿಲ್ಲ. ಸಮಸ್ಯೆ ಹೊತ್ತು ತಂದ ಮುಸ್ಲಿಂ ಮಹಿಳೆಯರಿಗೆ ಕೈಲಾದ ಸಹಾಯ ಮಾಡುತ್ತೇವೆ ಎಂದು ಜೈ ಶಿವಸೇನೆ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಆರ್ಯನ್ ತಿಳಿಸಿದ್ದಾರೆ.

ಮತಾಂತರಗೊಂಡ ಮಹಿಳೆಗೆ 2014 ರಲ್ಲಿಯೇ ವಿಚ್ಛೇದನವಾಗಿದೆ. ಎರಡು ಮಕ್ಕಳಿದ್ದಾರೆ. ಹೊಟ್ಟೆಪಾಡಿಗಾಗಿ ಈಕೆ ವೇಶ್ಯಾವಾಟಿಕೆ ನಡೆಸಿದ್ದಳಂತೆ.

Subscribe Newsletter

Get latest updates on your inbox...

Opinion Poll

  • GST ಜಾರಿಗೊಂಡ ಬಳಿಕ ಬಗೆಹರಿಯುತ್ತಾ ಜನ ಸಾಮಾನ್ಯರ ಬವಣೆ..?

    View Results

    Loading ... Loading ...