alex Certify
ಕನ್ನಡ ದುನಿಯಾ       Mobile App
       

Kannada Duniya

ಗುಡ್ ನ್ಯೂಸ್: ಇನ್ನೂ 1 ವರ್ಷ ಉಚಿತವಾಗಿ ಸಿಗಲಿದೆ ಜಿಯೋ ಪ್ರೈಂ ಸದಸ್ಯತ್ವ

ರಿಲಾಯನ್ಸ್ ಜಿಯೋ ತನ್ನ ಪ್ರೈಂ ಸದಸ್ಯರಿಗೆ ಖುಷಿ ಸುದ್ದಿಯನ್ನು ನೀಡಿದೆ. ಮಾರ್ಚ್ 31ಕ್ಕೆ ಮುಕ್ತಾಯವಾಗಬೇಕಿದ್ದ ಪ್ರೈಂ ಸದಸ್ಯತ್ವವನ್ನು ಮುಂದುವರಿಸಲಾಗಿದೆ. ಇನ್ನೂ ಒಂದು ವರ್ಷಗಳ ಕಾಲ ಪ್ರೈಂ ಸದಸ್ಯರು ಇದ್ರ ಲಾಭ ಪಡೆಯಲಿದ್ದಾರೆ. ಜೊತೆಗೆ ಉಳಿದ ಗ್ರಾಹಕರಿಗೂ ಪ್ರೈಂ ಸದಸ್ಯತ್ವ ಪಡೆಯುವ ಅವಕಾಶವನ್ನು ಜಿಯೋ ನೀಡ್ತಿದೆ.

ಇನ್ನೂ 12 ತಿಂಗಳು ಪ್ರೈಂ ಸದಸ್ಯತ್ವ ಮುಂದುವರೆಯಲಿದೆ. ಇದಕ್ಕಾಗಿ ಗ್ರಾಹಕರು ಯಾವುದೇ ಹೆಚ್ಚುವರಿ ಶುಲ್ಕವನ್ನು ಪಾವತಿ ಮಾಡಬೇಕಾಗಿಲ್ಲ. ಹೊಸ ಗ್ರಾಹಕರು 99 ರೂಪಾಯಿ ಪಾವತಿಸಿ ಪ್ರೈಂ ಸದಸ್ಯತ್ವ ಪಡೆಯಬಹುದಾಗಿದೆ. ಪ್ರೈಂ ಸದಸ್ಯರು ಮೈ ಜಿಯೋ ಆ್ಯಪ್ ಗೆ ಹೋಗಿ ಅಲ್ಲಿ ಪ್ರೈಂ ಸದಸ್ಯತ್ವ ಮುಂದುವರೆಸುವ ಆಯ್ಕೆಯನ್ನು ಆಯ್ದುಕೊಳ್ಳಬೇಕಿದೆ.

ಜಿಯೋ ತನ್ನ ಪ್ರೈಂ ಸದಸ್ಯರಿಗೆ ವಿಶೇಷ ರಿಯಾಯಿತಿ ಸುಂಕ ಯೋಜನೆಗಳನ್ನು ನೀಡುತ್ತಲೇ ಬಂದಿದೆ. ಒಂದು ವರ್ಷದ ಅವಧಿಗೆ ಕಂಪನಿ ಈ ಯೋಜನೆ ಶುರು ಮಾಡಿತ್ತು. ಅಂದ್ರೆ ಮಾರ್ಚ್ 31ರಂದು ಈ ಯೋಜನೆ ಅವಧಿ ಮುಕ್ತಾಯಗೊಳ್ಳಬೇಕಿತ್ತು.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...