alex Certify
ಕನ್ನಡ ದುನಿಯಾ       Mobile App
       

Kannada Duniya

ರಿಲಾಯನ್ಸ್ ಜಿಯೋ ಗ್ರಾಹಕರಿಗೊಂದು ಭರ್ಜರಿ ಸುದ್ದಿ

reliance-jio

ರಿಲಾಯನ್ಸ್ ಜಿಯೋ ಸಿಮ್ ಬಳಸ್ತಿರುವ ಗ್ರಾಹಕರಿಗೊಂದು ಖುಷಿ ಸುದ್ದಿ. ಡಿಸೆಂಬರ್ ಮೂರರ ನಂತ್ರ ಜಿಯೋ ಸಿಮ್ ಉಚಿತ ಸೇವೆ ಬಂದ್ ಆಗಲಿದೆ ಎನ್ನುವ ಸುದ್ದಿ ಹಬ್ಬಿತ್ತು. ಆದ್ರೀಗ ವೆಲ್ ಕಂ ಆಫರ್ ಮಾರ್ಚ್ ವರೆಗೆ ಮುಂದುವರೆಯುವ ಎಲ್ಲ ಲಕ್ಷಣಗಳೂ ಕಾಣ್ತಾ ಇವೆ.

ಜಿಯೋ ಸಿಮ್ ಬಳಕೆದಾರರ ಸಂಖ್ಯೆ ಹೆಚ್ಚಾಗ್ತಿರುವ ಹಿನ್ನೆಲೆಯಲ್ಲಿ ಮಾರ್ಚ್ 2017 ರವರೆಗೆ ವೆಲ್ ಕಂ ಆಫರ್ ಮುಂದುವರೆಸಲು ಕಂಪನಿ ನಿರ್ಧರಿಸಿದೆ ಎನ್ನಲಾಗ್ತಾ ಇದೆ. ಭಾನುವಾರ ಟ್ರಾಯ್, ರಿಲಾಯನ್ಸ್ ಜಿಯೋ ಯೋಜನೆಗೆ ಗ್ರೀನ್ ಸಿಗ್ನಲ್ ನೀಡಿದೆ.

ಈ ನಡುವೆ ಮಾರ್ಚ್ ವರೆಗೆ ಆಫರ್ ಮುಂದುವರೆಸಿ ಗ್ರಾಹಕರಿಗೆ ಮತ್ತಷ್ಟು ಖುಷಿ ನೀಡಲು ರಿಲಾಯನ್ಸ್ ಮುಂದಾಗಿದೆ. ಹಾಗೆ ಜೀವನಪೂರ್ತಿ ಉಚಿತ ಕರೆ ಸೌಲಭ್ಯ ನೀಡುವ ಬಗ್ಗೆಯೂ ಚಿಂತನೆ ನಡೆಸಲಾಗ್ತಿದೆ ಎಂದು ಮೂಲಗಳು ಹೇಳಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...