alex Certify
ಕನ್ನಡ ದುನಿಯಾ       Mobile App
       

Kannada Duniya

ರಿಲಾಯನ್ಸ್ ಜಿಯೋ ಗ್ರಾಹಕರಿಗೊಂದು ಬ್ಯಾಡ್ ನ್ಯೂಸ್

reliance-jio-4g

ಉಚಿತವಾಗಿ ಇಂಟರ್ ನೆಟ್ ಬಳಸ್ತಾ ಎಂಜಾಯ್ ಮಾಡ್ತಿರುವ ರಿಲಾಯನ್ಸ್ ಜಿಯೋ ಸಿಮ್ ಗ್ರಾಹಕರಿಗೊಂದು ಬ್ಯಾಡ್ ನ್ಯೂಸ್. ಡಿಸೆಂಬರ್ 31 ರ ಬದಲಾಗಿ ಡಿಸೆಂಬರ್ 3 ಕ್ಕೆ ಉಚಿತ ಇಂಟರ್ ನೆಟ್ ಸೇವೆ ಕೊನೆಗೊಳ್ಳುವ ಸಾಧ್ಯತೆ ಇದೆ.

ವರದಿಗಳ ಪ್ರಕಾರ, ಡಿಸೆಂಬರ್ 4 ರ ನಂತ್ರ ರಿಯಾಲನ್ಸ್ ಜಿಯೋ ಸಿಮ್  ಪಡೆದಿರುವ ಗ್ರಾಹಕರು ನೆಟ್ ಬಳಕೆಗೆ ಹಣ ತುಂಬಬೇಕಾಗುತ್ತದೆ. ರಿಲಾಯನ್ಸ್ ಮೂರು ತಿಂಗಳ ಕಾಲ ಉಚಿತ ನೆಟ್ ಸೇವೆ ನೀಡುವುದಾಗಿ ಗ್ರಾಹಕರಿಗೆ ಹೇಳಿತ್ತು. ಇದರ ಪ್ರಕಾರ ಉಚಿತ ಅನ್ ಲಿಮಿಟೆಡ್ 4ಜಿ ಇಂಟರ್ ನೆಟ್ ಹಾಗೂ ಉಚಿತ ಕರೆ ಗ್ರಾಹಕರಿಗೆ ಲಭ್ಯವಿತ್ತು. ಇದಲ್ಲದೆ ಸಾಕಷ್ಟು ಸೌಲಭ್ಯಗಳನ್ನು ಗ್ರಾಹಕರಿಗೆ ಕಂಪನಿ ನೀಡತ್ತು. ಡಿಸೆಂಬರ್ 31 ರವರೆಗೆ ಎಲ್ಲವೂ ಉಚಿತ ಎಂಬ ಘೋಷಣೆಯನ್ನೂ ಮಾಡಿತ್ತು. ಇದೇ ಕಾರಣಕ್ಕೆ ಗ್ರಾಹಕರು ಕ್ಯೂನಲ್ಲಿ ನಿಂತು ಸಿಮ್ ಖರೀದಿಸಿದ್ದಾರೆ. ಈಗಲೂ ಸಿಮ್ ಖರೀದಿ ಮುಂದುವರೆದಿದೆ. ಆದ್ರೆ ಡಿಸೆಂಬರ್ 31 ರ ಬದಲು ಡಿಸೆಂಬರ್ 3 ಕ್ಕೆ ಈ ಉಚಿತ ಯೋಜನೆ ಬಂದ್ ಆಗುವ ಸುದ್ದಿ ಬಂದಿದ್ದು, ಗ್ರಾಹಕರು ಸ್ವಲ್ಪ ನಿರಾಸೆಗೊಂಡಿದ್ದಾರೆ.`

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...