alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿದೆ ನೋಡಿ ಜಿಯೋ ಸಿಮ್ ಸಪೋರ್ಟ್ ಮಾಡುವ ಮೊಬೈಲ್ ಗಳ ಪಟ್ಟಿ

JIO SUPPORT

ನೀವು ಈಗಾಗ್ಲೇ ರಿಲಯೆನ್ಸ್ ಜಿಯೋ 4ಜಿ ಸಿಮ್ ತೆಗೆದುಕೊಂಡಿರಬಹುದು, ಇಲ್ಲವೇ ತೆಗೆದುಕೊಳ್ಳಬೇಕು ಅನ್ನೋ ಲೆಕ್ಕಾಚಾರದಲ್ಲಿರಬಹುದು. ಆಗೆಲ್ಲಾ ಜಿಯೋ ಸಿಮ್ ನಮ್ಮ ಬಳಿಯಿರುವ ಸ್ಮಾರ್ಟ್ ಫೋನ್ ಗೆ ಸಪೋರ್ಟ್ ಮಾಡುತ್ತೋ ಇಲ್ವೋ ಅನ್ನೋ ಅನುಮಾನ ನಿಮಗೆ ಬಂದಿರತ್ತೆ.

ಜಿಯೋ ಸಿಮ್ ಗಾಗಿ ಹೊಸ ಫೋನ್ ಖರೀದಿಸಬೇಕಾ ಅನ್ನೋ ಅನುಮಾನ ಮೂಡೋದು ಸಹಜ. ನಿಮ್ಮ ಎಲ್ಲಾ ಡೌಟನ್ನೂ ನಾವು ಪರಿಹರಿಸುತ್ತೇವೆ, ರಿಲಯನ್ಸ್ ಜಿಯೋ ಸಿಮ್ ಯಾವ ಯಾವ ಹ್ಯಾಂಡ್ ಸೆಟ್ ಗೆ ಸಪೋರ್ಟ್ ಮಾಡಲಿದೆ ಅನ್ನೋದರ ವಿವರ ಇಲ್ಲಿದೆ ನೋಡಿ.

*ಸ್ಯಾಮ್ ಸಂಗ್ ಗ್ಯಾಲಕ್ಸಿ ಎ 5 (ಎಸ್ಎಂ-ಎ500ಜಿ)

*ಸ್ಯಾಮ್ ಸಂಗ್ ಗ್ಯಾಲಕ್ಸಿ ಎ 5 (ಎ510ಎಫ್ ಡಿ)

*ಕ್ಸಿಯೋಮಿ ರೆಡ್ಮಿ 2 ಪ್ರೈಮ್

*ಕ್ಸಿಯೋಮಿ ರೆಡ್ಮಿ ನೋಟ್ 3 (ಹೆಚ್ 3 ಎ)

*ಎಲ್ ಜಿ ಎಕ್ಸ್ ಕ್ಯಾಮ್

*ಎಲ್ ಜಿ ಎಕ್ಸ್ ಸ್ಕ್ರೀನ್ (ಕೆ500ಐ)

*ಮೈಕ್ರೋಮ್ಯಾಕ್ಸ್ ವೈಯು ಯುನಿಕ್ ಪ್ಲಸ್

*ವೈಯು ಯುನಿಕ್ (ವೈಯು4711)

*ಮೋಟೋ ಜಿ ಥರ್ಡ್ ಜೆನ್

*ಮೋಟೋ ಇ ಸೆಕೆಂಡ್ ಜೆನ್

*ಸೋನಿ ಎಕ್ಸ್ ಪೀರಿಯಾ ಝೆಡ್ 5 ಡ್ಯೂಯಲ್ (ಇ6883)

*ಸೋನಿ ಎಕ್ಸ್ ಪೀರಿಯಾ ಝೆಡ್ 5

*ಒನ್ ಪ್ಲಸ್ 3

*ಹೆಚ್ ಟಿ ಸಿ ಡಿಸೈರ್ 626 ಡ್ಯೂಯಲ್ ಸಿಮ್

*ಹೆಚ್ ಟಿ ಸಿ ಡಿಸೈರ್ 628

*ಓಪ್ಪೋ ಎಫ್ 1

*ಓಪ್ಪೋ ಎ 37

*ಪ್ಯಾನಾಸೊನಿಕ್ ಪಿ55 ನೋವೋ 4ಜಿ

*ಪ್ಯಾನಾಸೊನಿಕ್ ಎಲುಗಾ ಆರ್ಕ್ 2

*ಜಿಯೋನಿ ಎಫ್ 103

*ಜಿಯೋನಿ ಎಸ್ ಪ್ಲಸ್

*ಲೈಫ್ ಅರ್ಥ್ 1

*ಲೈಫ್ ಅರ್ಥ್ 2

*ಇಂಟೆಕ್ಸ್ ಕ್ಲೌಡ್ ಸ್ಟಿಂಗ್

*ಇಂಟೆಕ್ಸ್ ಅಕ್ವಾ ಇಕೋ 4ಜಿ

*ಅಲ್ಕಾಟೆಲ್ ಪಿಕ್ಸಿ 4 (5 ಇಂಚು)

*ಅಲ್ಕಾಟೆಲ್ ಪಾಪ್ 3

*ಆ್ಯಸುಸ್ ಝೆನ್ ಫೋನ್ 3 ಡಿಲಕ್ಸ್ ಝೆಡ್ ಎಸ್ 570 ಕೆಎಲ್

* ಆ್ಯಸುಸ್ ಝೆನ್ ಫೋನ್ 3 ಅಲ್ಟ್ರಾ ಝೆಡ್ ಯು 680 ಕೆಎಲ್

*ಬ್ಲಾಕ್ ಬೆರ್ರಿ ಪ್ರಿವ್

*ಕೂಲ್ ಪ್ಯಾಡ್ ಮ್ಯಾಕ್ಸ್

*ಕೂಲ್ ಪ್ಯಾಡ್ ಮೆಗಾ 2.5 ಡಿ

*ಗ್ಸೋಲೋ ಎರಾ 4ಜಿ

*ಇನ್ ಫೋಕಸ್ ಎಂ535

*ಇನ್ ಫೋಕಸ್ ಎಂ 680

*ವಿವೋ ವೈ21ಎಲ್

*ವಿವೋ ವೈ3

*ಕಾರ್ಬನ್ ಔರಾ

*ಕಾರ್ಬನ್ ಕ್ವಾಟ್ರೋ ಎಲ್45 ಐಪಿಎಸ್

*ಲಾವಾ ಎಕ್ಸ್10

*ಲಾವಾ ಎಕ್ಸ್28

*ಲೆಇಕೋ ಲೆ2

*ಲೆಇಕೋ ಲೆ ಮ್ಯಾಕ್ಸ್ 2

*ಲೆನೊವೊ ವೈಬ್ ಶಾಟ್

*ಓನಿಡಾ ಐ4ಜಿ1

*ವಿಡಿಯೊಕಾನ್ ಗ್ರಾಫೈಟ್ 1 ವಿ45ಇಡಿ (4 ಬ್ಯಾಂಡ್ಸ್)

*ವಿಡಿಯೊಕಾನ್ ಗ್ರಾಫೈಟ್ 1 ವಿ45ಇಡಿ (6 ಬ್ಯಾಂಡ್ಸ್)

*ಟಿಸಿಎಲ್ 560

*ಟಿಸಿಎಲ್ 562

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...