alex Certify
ಕನ್ನಡ ದುನಿಯಾ       Mobile App
       

Kannada Duniya

ಹನಿಮೂನ್ ನಂತರ ವಿಚ್ಛೇದನ…! ಕಾರಣವೇನು?

ಮೊದಲು ಪ್ರೇಮ ನಿವೇದನೆ, ಆಮೇಲೆ ಪ್ರೀತಿ, ಪ್ರೇಮ, ನಂತ್ರ ಮದುವೆ, ಹನಿಮೂನ್. ಹನಿಮೂನ್ ನಂತ್ರ ಮಕ್ಕಳಲ್ಲ ಸ್ವಾಮಿ ವಿಚ್ಛೇದನ. ಹೌದು, ವರದಿಯೊಂದರ ಪ್ರಕಾರ ಭಾರತದಲ್ಲಿ ಹನಿಮೂನ್ ನಂತರ ವಿಚ್ಛೇದನ ಪಡೆಯುತ್ತಿರುವವರ ಸಂಖ್ಯೆ ಜಾಸ್ತಿಯಾಗಿದೆ.

ಮನಶ್ಶಾಸ್ತ್ರಜ್ಞರ ಪ್ರಕಾರ, ಹೊಟೇಲ್, ಪಾರ್ಕ್ ನಲ್ಲಿ ಮಾತನಾಡುವುದೇ ಬೇರೆ. ಕೊಠಡಿಯೊಳಗಿನ ಸತ್ಯವೇ ಬೇರೆ. ಭಾವನಾತ್ಮಕ ಹಾಗೂ ದೈಹಿಕ ಅನ್ಯೋನ್ಯತೆಯ ಕೊರತೆ ಹನಿಮೂನ್ ನಂತರ ಕಂಡುಬರುತ್ತದೆ. ದಂಪತಿ ಏಕಾಂತದಲ್ಲಿದ್ದಾಗ ಎಲ್ಲವೂ ಅರ್ಥವಾಗುತ್ತದೆ. ಇದೇ ವಿಚ್ಛೇದನಕ್ಕೆ ಕಾರಣವಾಗುತ್ತದೆ ಎನ್ನುತ್ತಾರೆ.

ಹನಿಮೂನ್ ವೇಳೆ ಸಂಗಾತಿಯ ಹವ್ಯಾಸಗಳು ಗೊತ್ತಾಗುತ್ತವೆ. ಇದು ಕೂಡ ವಿಚ್ಛೇದನಕ್ಕೆ ಕಾರಣವಾಗುತ್ತದೆ. ಸಂಗಾತಿಯ ಇಷ್ಟ- ಕಷ್ಟದ ಬಗ್ಗೆ ಕಾಳಜಿ ವಹಿಸದಿರುವುದು ಕೂಡ ಹನಿಮೂನ್ ನಂತರ ವಿಚ್ಛೇದನಕ್ಕೆ ಕಾರಣವಾಗುತ್ತದೆಯಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...