alex Certify
ಕನ್ನಡ ದುನಿಯಾ       Mobile App
       

Kannada Duniya

ಸಂತ್ರಸ್ತರ ರಕ್ಷಣೆಗಾಗಿ ಮೀನುಗಾರ ಮಾಡಿದ ಕಾರ್ಯ ಈಗ ಫುಲ್ ವೈರಲ್

ಕೇರಳ ಹಾಗೂ ಕರ್ನಾಟಕದ ಕೊಡಗು ವರುಣನ ಆರ್ಭಟಕ್ಕೆ ನಲುಗಿ ಹೋಗಿದೆ. ಬಡವ-ಶ್ರೀಮಂತ ಎಂಬ ಬೇಧವಿಲ್ಲದೆ ಇಲ್ಲಿನ ಎಲ್ಲರೂ ಪ್ರಕೃತಿಯ ಮುಂದೆ ತತ್ತರಿಸಿ ಹೋಗಿದ್ದಾರೆ.

ಇವರುಗಳ ರಕ್ಷಣೆಗೆ ದೇಶದ ಜನತೆ ಟೊಂಕ ಕಟ್ಟಿ ನಿಂತಿದ್ದು, ತಮ್ಮ ಕೈಲಾದಷ್ಟು ಸಹಾಯವನ್ನು ನೀಡುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ.

ಇದರ ಮಧ್ಯೆ ಮೀನುಗಾರ ಯುವಕನೊಬ್ಬ ಪ್ರವಾಹ ಸಂತ್ರಸ್ತ ಮಹಿಳೆಯರನ್ನು ರಕ್ಷಣಾ ಬೋಟ್ ಗೆ ಹತ್ತಿಸಲು ಮೆಟ್ಟಿಲಾದ ಘಟನೆ ನ್ಯೂಸ್ 18 ಚಾನಲ್ ನಲ್ಲಿ ಸೆರೆಯಾಗಿದೆ.

ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮೀನುಗಾರ ಯುವಕನ ಮಾನವೀಯ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.

No words can justify as a caption for this video! #KeralaFloods

No words can justify as a caption for this video! <3 #KeralaFloods

Posted by The BACK Benchers on Saturday, August 18, 2018

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...