alex Certify
ಕನ್ನಡ ದುನಿಯಾ       Mobile App
       

Kannada Duniya

ಮೋದಿಗಾಗಿ ಪತಿಗೆ ವಿಚ್ಛೇದನ ನೀಡಲು ಸಿದ್ಧ ಎಂದ ಮಹಿಳೆ

lady

ಕಪ್ಪು ಹಣದ ವಿರುದ್ಧ ಹೋರಾಟಕ್ಕಿಳಿದಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೊದಲ ಹೆಜ್ಜೆಯಾಗಿ ನೋಟುಗಳ ಮೇಲೆ ನಿಷೇಧ ಹೇರಿದ್ದಾರೆ. ಇದು ಅನೇಕರ ಮೆಚ್ಚುಗೆಗೆ ಕಾರಣವಾದ್ರೆ ಮತ್ತೆ ಕೆಲವರ ವಿರೋಧಕ್ಕೂ ಕಾರಣವಾಗಿದೆ. ಈ ನಡುವೆ ಮಹಿಳೆಯೊಬ್ಬಳು ಸಾರ್ವಜನಿಕರ ಗಮನ ಸೆಳೆದಿದ್ದಾಳೆ. ಆಕೆಯ ವಿಡಿಯೋ ವೈರಲ್ ಆಗಿದೆ.

ಪ್ರಧಾನ ಮಂತ್ರಿ ಮೋದಿ ಕಾರ್ಯವನ್ನು ಶ್ಲಾಘಿಸಿರುವ ರಶ್ಮಿ ಜೈನ್, ಇದಕ್ಕಾಗಿ ಪತಿಗೆ ವಿಚ್ಛೇದನ ನೀಡಲೂ ಸಿದ್ಧ ಎಂದಿದ್ದಾಳೆ. ಮೋದಿ ಜೀಗಾಗಿ ನನ್ನ ಪತಿಗೆ ವಿಚ್ಛೇದನ ನೀಡಲೂ ನಾನು ಸಿದ್ಧ ಎಂದಿದ್ದಾಳೆ ರಶ್ಮಿ ಜೈನ್. ಮೋದಿ ಕೆಲಸವನ್ನು ಹೊಗಳಿರುವ ರಶ್ಮಿ, ಮೋದಿಯವರು ಯಾವುದೇ ಸ್ವಾರ್ಥವಿಲ್ಲದೆ ಈ ಕೆಲಸ ಮಾಡಿದ್ದಾರೆ. ನಿಮ್ಮಿಂದ ಇದು ಸಾಧ್ಯವಾ? ಸ್ವಾರ್ಥವಿಲ್ಲದೆ ನೀವು ಯಾವ ಕೆಲಸವನ್ನಾದ್ರೂ ಮಾಡ್ತೀರಾ ಎಂದು ಜನತೆಯನ್ನು ಪ್ರಶ್ನಿಸಿದ್ದಾಳೆ.

 

 

Subscribe Newsletter

Get latest updates on your inbox...

Opinion Poll

  • ಡೋನಾಲ್ಡ್ ಟ್ರಂಪ್ ಅಮೆರಿಕಾ ಅಧ್ಯಕ್ಷರಾದ ಬಳಿಕ ಜನಾಂಗೀಯ ದ್ವೇಷ ಹೆಚ್ಚಾಗುತ್ತಿದೆಯೇ..?

    View Results

    Loading ... Loading ...